Amazon Sale Offer : ಅಮೆಜಾನ್ ಸೇಲ್ 2023 ರಲ್ಲಿ ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್‌ನಲ್ಲಿ ಗ್ರಾಹಕರು ಉತ್ಪನ್ನಗಳ ಖರೀದಿಯಲ್ಲಿ ಶೇಕಡಾ 75 ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ರಿಯಾಯಿತಿಯನ್ನು ನೀಡಲಾಗುತ್ತಿರುವ ಉತ್ಪನ್ನಗಳಲ್ಲಿ ಅಡುಗೆ ಸಲಕರಣೆಗಳೂ ಸೇರಿವೆ. ಇವುಗಳನ್ನು ಹಬ್ಬದ ಸೀಸನ್‌ನಲ್ಲಿ ಅಧಿಕವಾಗಿ ಖರೀದಿಸಲಾಗುತ್ತದೆ. ನೀವು ಕೂಡಾ ಅಡುಗೆ ಮನೆಗೆ ಕೆಲವು ಉಪಕರಣಗಳನ್ನು ಖರೀದಿಸಬೇಕೆಂದು ಯೋಚಿಸುವುದಾದರೆ, ಈ ಸೇಲ್ ನಲ್ಲಿ ಕಡಿಮೆ ಬೆಲೆಗೆ ಸಲಕರಣೆಗಳನ್ನು ಖರೀದಿಸಬಹುದು. ಕಡಿಮೆ ಬೆಲೆಯಲ್ಲಿ ಉತ್ತಮ ಪ್ರಾಡಕ್ಟ್ ಗಳನ್ನು ಖರೀದಿಸಲು ಈ ಸೇಲ್ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ. 


COMMERCIAL BREAK
SCROLL TO CONTINUE READING

ಲೈಫ್‌ಲಾಂಗ್ ಡಿಜಿಟಲ್ 4.2L ಏರ್ ಫ್ರೈಯರ್  (Lifelong Digital 4.2L Air Fryer ):
ಅಮೆಜಾನ್‌ನಿಂದ ಲೈಫ್‌ಲಾಂಗ್ ಡಿಜಿಟಲ್ 4.2L ಏರ್ ಫ್ರೈಯರ್ ಅನ್ನು ಖರೀದಿಸುವುದಾದರೆ ಇದರ ಮೇಲೆ ಗ್ರಾಹಕರಿಗೆ ಶೇಕಡಾ 75 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಟಚ್ ಕಂಟ್ರೋಲ್ ನೊಂದಿಗೆ ಬರುತ್ತದೆ. ಇದು 1350W ಏರ್ ಫ್ರೈಯರ್ ಆಗಿದ್ದು, ಗ್ರಾಹಕರು ತಾಪಮಾನ ನಿಯಂತ್ರಣದೊಂದಿಗೆ ಟೈಮರ್ ಮತ್ತು  ಹಾಟ್ ಏರ್  ತಂತ್ರಜ್ಞಾನ ಕೂಡಾ ಇರಲಿದೆ. 


ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾಗಿವೆ ಈ ಎರಡು ಜಬರ್ದಸ್ತ್ ಬೈಕ್ ಗಳು, ಬೆಲೆ ಕೇವಲ ಇಷ್ಟೇ, ಇಲ್ಲಿವೆ ವೈಶಿಷ್ಟ್ಯಗಳು!


INALSA EKON 60BK 1050 m³/hr ಪಿರಮಿಡ್ ಕಿಚನ್ ಚಿಮಣಿ (INALSA EKON 60BK 1050 m³/hr Pyramid Kitchen Chimney With Elegant Look|Push Button Control):
ಅಮೆಜಾನ್‌ನಿಂದ INALSA EKON 60BK 1050 m³/hr ಪಿರಮಿಡ್ ಕಿಚನ್ ಚಿಮಣಿ ಖರೀದಿ ಮೇಲೆ ಶೇಕಡಾ 69 ರಷ್ಟು ಬಂಪರ್ ರಿಯಾಯಿತಿ ನೀಡಲಾಗುತ್ತಿದೆ. ಈ ಚಿಮಣಿಯನ್ನು ಖರೀದಿಸುವುದು ಗ್ರಾಹಕರಿಗೆ ಲಾಭದಾಯಕ ವ್ಯವಹಾರವಾಗಿರಲಿದೆ. ಇದು ಅನೇಕ ಶಕ್ತಿಯುತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವೈಶಿಷ್ಟ್ಯಗಳಲ್ಲಿ, ಗ್ರಾಹಕರು ಪುಶ್ ಬಟನ್ ನಿಯಂತ್ರಣದೊಂದಿಗೆ ಡ್ಯುಯಲ್ ಎಲ್ಇಡಿ ಲ್ಯಾಂಪ್ ಅನ್ನು ನೀಡಲಾಗಿದೆ. ಅಷ್ಟೇ ಅಲ್ಲ ಡಬಲ್ ಬ್ಯಾಫಲ್ ಫಿಲ್ಟರ್ ಕೂಡಾ ಇದರಲ್ಲಿದೆ. 


ಪಿಜಿನ್ ಬೈ ಸ್ಟೊವ್‌ಕ್ರಾಫ್ಟ್ ಕ್ರೂಸ್‌ 1800 ವ್ಯಾಟ್ ಇಂಡಕ್ಷನ್ ಕುಕ್‌ಟಾಪ್ (Pigeon by Stovekraft Cruise 1800 watt Induction Cooktop (Black): 
ನೀವು ಅಮೆಜಾನ್‌ನಿಂದ ಪಿಜಿನ್ ಬೈ ಸ್ಟೊವ್‌ಕ್ರಾಫ್ಟ್ ಕ್ರೂಸ್‌  1800 ವ್ಯಾಟ್ ಇಂಡಕ್ಷನ್ ಕುಕ್‌ಟಾಪ್‌ ಖರೀದಿಸಿದರೆ, ಉತ್ತಮ ಡೀಲ್ ಅನ್ನು ನೀಡಲಾಗುತ್ತಿದೆ. ಇದರ ಮೇಲೆ ಗ್ರಾಹಕರಿಗೆ ಸಂಪೂರ್ಣ 56 ಶೇಕಡಾ ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಶಕ್ತಿಯುತ ಇಂಡಕ್ಷನ್ ಕುಕ್‌ಟಾಪ್ ಆಗಿದೆ. ಇಷ್ಟು ದೊಡ್ಡ ಮಟ್ಟದ ಡಿಸ್ಕೌಂಟ್ ಸಿಗುತ್ತಿರುವುದು ಗ್ರಾಹಕರಿಗೆ ಭಾರೀ ಪ್ರಯೋಜನ ನೀಡಲಿದೆ. 


ಇದನ್ನೂ ಓದಿ : Cheapest Postpaid Plan: ಇದೇ ನೋಡಿ ಜಿಯೋದ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.