ನವದೆಹಲಿ : ಕೊಡಾಕ್ ಟಿವಿ ಇಂಡಿಯಾ (Kodak TV India) ಹೋಳಿ ಸಮಯದಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇ ಸೇಲ್‌ನಲ್ಲಿ (Flipkart Big Saving Days Sale) ತನ್ನ ಅತಿದೊಡ್ಡ ಮಾರಾಟವನ್ನು ಘೋಷಿಸಲು ಸಿದ್ಧವಾಗಿದೆ. ಕೊಡಾಕ್ ಟಿವಿ ಇಂಡಿಯಾ ತನ್ನ ಅಧಿಕೃತ Android Kodak CA PRO ಮತ್ತು 7XPRO ಸರಣಿಗಳಲ್ಲಿ ಉತ್ತಮ ಕೊಡುಗೆಗಳನ್ನು ಪ್ರಕಟಿಸಿದೆ. ಸ್ಮಾರ್ಟ್ ಟಿವಿಗಳನ್ನು (Smart Tv) ಖರೀದಿಸಲು ಬಯಸುವ ಬಳಕೆದಾರರಿಗೆ ಟಿವಿ ಖರೀದಿಸಲು ಇದು ಒಳ್ಳೆಯ ಸಮಯ. ಐದು ದಿನಗಳವರೆಗೆ ಈ ಸೇಲ್ ನಡೆಯಲಿದೆ. ಅಂದರೆ ಮಾರ್ಚ್ 12 ರಿಂದ 16, ರ ಒಳಗೆ  ಈ ಸೇಲ್ ಆರಂಭವಾಗಿ ಮಾರ್ಚ್ 20 ರವರೆಗೆ ಮುಂದುವರೆಯಲಿದೆ. 


COMMERCIAL BREAK
SCROLL TO CONTINUE READING

CA PRO ಮತ್ತು 7XPRO ಸ್ಮಾರ್ಟ್ ಟಿವಿ ಸರಣಿ : 
ಕೊಡಾಕ್ 7XPRO ಟಿವಿ ಸರಣಿಯು ಮಾರಾಟದ ಭಾಗವಾಗಲಿದೆ (Kodak TV India).   ಈ ಟಿವಿ ಕಾರ್ಟೆಕ್ಸ್ A53 ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಮಾಲಿ 450 GPU ನಂತಹ ಪ್ರಭಾವಶಾಲಿ ಶ್ರೇಣಿಯೊಂದಿಗೆ ಬರುತ್ತದೆ.  ಟಿವಿಯು 500 ನಿಟ್‌ಗಳವರೆಗೆ ರಿಚ್ ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಇದರ ಪರಿಣಾಮವಾಗಿ ಚಿತ್ರದ ಗುಣಮಟ್ಟ ಉತ್ತಮವಾಗಿರುತ್ತದೆ. ಹೆಚ್ಚುವರಿಯಾಗಿ, 7XPRO ಸರಣಿಯ ಸ್ಮಾರ್ಟ್ ಟಿವಿಗಳು Youtube, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ (Disney+hotstar), ಸೋನಿ ಲಿವ್, ಎಂಎಕ್ಸ್ ಪ್ಲೇಯರ್, ಜೀ 5 ಗಳನ್ನೊಳಗೊಂಡಂತೆ ಪ್ರೀ ಇನ್ ಸ್ಟಾಲ್ಡ್ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. 


ಇದನ್ನೂ ಓದಿ : 'ಕೂಲ್ ನ್ಯೂ ಟೊಯೋಟಾ ಗ್ಲಾಂಜಾ' ಬುಕಿಂಗ್ ಓಪನ್.. ಬುಕ್ ಮಾಡಲು ಇಲ್ಲಿ ಭೇಟಿ ನೀಡಿ!


ಮತ್ತೊಂದೆಡೆ, ಇತ್ತೀಚಿನ ಕೊಡಾಕ್ CA PRO ಆಂಡ್ರಾಯ್ಡ್ 10 ಇಂಟರ್ಫೇಸ್ ಅನ್ನು ಹೊಂದಿದೆ ಮತ್ತು 4K HDR 10 ಡಿಸ್ಪ್ಲೇ, ಡಾಲ್ಬಿ ಡಿಜಿಟಲ್ ಪ್ಲಸ್, ಡಾಲ್ಬಿ MS 12, MEMC ಮತ್ತು DTS TrueSurround ನಂತಹ ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಟಿವಿಯಲ್ಲಿನ ಸಂಪರ್ಕ ಆಯ್ಕೆಗಳು USB 2.0 ಜೊತೆಗೆ ಬಳಸಲು ಸುಲಭವಾದ ರಿಮೋಟ್, HDMI 3 ARC/CEC, ಮತ್ತು ಬ್ಲೂಟೂತ್ v.5.0. ಹೊಂದಿರುತ್ತದೆ.  


ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಕೊಡಾಕ್ HD LED ಟಿವಿಗಳಲ್ಲಿ ಆಫರ್‌ಗಳು :


[[{"fid":"232257","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಸಿಗಲಿದೆ 10ರಷ್ಟು ರಿಯಾಯಿತಿ :
ಕೊಡಾಕ್ ಸ್ಮಾರ್ಟ್ ಟಿವಿಗಳು (Kodak Smart Tv) ಅದ್ಭುತವಾದ ವೀಕ್ಷಣೆಯ ಅನುಭವವನ್ನು ನೀಡುತ್ತವೆ ಮತ್ತು ಅದರ ಅಧಿಕೃತ Android TV Chromecast ನೊಂದಿಗೆ ಹೊಂದಿಕೊಂಡಿರತ್ತವೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಬಳಕೆದಾರರು ವಿವಿಧ ಅಪ್ಲಿಕೇಶನ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.  ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ (Flipkart Big Saving Days sale), ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ (Credit Card)ಬಳಕೆದಾರರು 10% ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. 


ಇದನ್ನೂ ಓದಿ : Bizarre News: ಈ ಯುವತಿಗೆ ತನ್ನ ಪರ್ಸನಲ್ Photo ಕಳುಹಿಸುತ್ತವೆಯಂತೆ ಎಲಿಯನ್ ಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.