Flipkart Offer : ಫ್ಲಿಪ್‌ಕಾರ್ಟ್‌ನಲ್ಲಿ ಲ್ಯಾಪ್‌ಟಾಪ್ ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡಲಾಗುತ್ತಿದೆ. ಈ ಮೂಲಕ ಅಗ್ಗದ ಬೆಲೆಗೆ  ಲ್ಯಾಪ್‌ಟಾಪ್ ಖರೀದಿಸುವುದು ಸಾಧ್ಯವಾಗುತ್ತದೆ. ಈ ರಿಯಾಯಿತಿ ದರದಲ್ಲಿ ಖರೀದಿಸುವುದಾದರೆ 50% ದಷ್ಟು ಕಡಿಮೆ ಬೆಲೆಗೆ  ಲ್ಯಾಪ್‌ಟಾಪ್  ಸಿಗುತ್ತಿದೆ. ಅಗ್ಗದ ಬೆಲೆಗೆ ಅದ್ಬುತ ವೈಶಿಷ್ಟ್ಯಗಳಿರುವ  ಲ್ಯಾಪ್‌ಟಾಪ್  ಮನೆಗೆ ತರುವ ಯೋಚನೆ ಇದ್ದರೆ ಅದಕ್ಕಾಗಿ ಇದುವೇ ಸೂಕ್ತ ಸಮಯ.  


COMMERCIAL BREAK
SCROLL TO CONTINUE READING

ಯಾವ ಲ್ಯಾಪ್‌ಟಾಪ್ ? ಮತ್ತು ಏನದರ ವೈಶಿಷ್ಟ್ಯಗಳು ? :  
ಲ್ಯಾಪ್‌ಟಾಪ್‌ನ ಹೆಸರು Infinix INBook X1 Neo Series Celeron Quad Core.ಇದೊಂದು ನೋಟ್‌ಬುಕ್ ಆಗಿದೆ. ಆದ್ದರಿಂದ ಎಲ್ಲಿಗೆ ಬೇಕಾದರೂ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು. ಇದು ಸಣ್ಣ ಗಾತ್ರದ  ಲ್ಯಾಪ್‌ಟಾಪ್ ಆಗಿದ್ದು, ತೂಕ  ಕೂಡಾ ಬಹಳ ಕಡಿಮೆ ಎನ್ನಲಾಗಿದೆ.  ಈ ಲ್ಯಾಪ್‌ಟಾಪ್‌ನ ನಿಜವಾದ ಬೆಲೆ  39,990 ರೂ ಆಗಿದ್ದರೂ, ಅದರ ಮೇಲೆ 37% ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿಯ ನಂತರ, ಗ್ರಾಹಕರು ಇದನ್ನು ಕೇವಲ 24,999 ರೂಗಳಲ್ಲಿ ಖರೀದಿಸಬಹುದು. 


ಇದನ್ನೂ ಓದಿ : iPhone 13 ಖರೀದಿಗೆ ಮುಗಿಬಿದ್ದ ಗ್ರಾಹಕರು, ಕಾರಣ ಏನು?


ವಾಸ್ತವವಾಗಿ, 8 GB/256 GB SSD ಸ್ಟೋರೇಜ್ ಮತ್ತು 1.24 ಕೆಜಿ ತೂಕದ ಈ 14 ಇಂಚಿನ ಲ್ಯಾಪ್‌ಟಾಪ್‌ನಲ್ಲಿ 12,300 ರೂಪಾಯಿಗಳ ವಿನಿಮಯ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಎಕ್ಸ್‌ಚೇಂಜ್ ಆಫರ್ ನ ಲಾಭವನ್ನು ಸಂಪೂರ್ಣವಾಗಿ ಪಡೆಯುವುದು ಸಾಧ್ಯವಾದರೆ, ಲ್ಯಾಪ್‌ಟಾಪ್ ಅನ್ನು ಕೇವಲ 12,699 ರೂಪಾಯಿಗಳಿಗೆ ಖರೀದಿಸಬಹುದು. ಅಂದರೆ ಈ  ಲ್ಯಾಪ್‌ಟಾಪ್ ನ ನಿಜವಾದ ಬೆಲೆಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ಈ  ಲ್ಯಾಪ್‌ಟಾಪ್ ಖರೀದಿ ಸಾಧ್ಯವಾಗಲಿದೆ.


ಇದನ್ನೂ ಓದಿ : Good News: ಜಿಯೋ ಬಳಕೆದಾರರಿಗೆ ಭಾರಿ ಗುಡ್ ನ್ಯೂಸ್ ನೀಡಿದ ಮುಕೇಶ್ ಅಂಬಾನಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.