Amazon Sale : ಮೇ 2 ರ ಮಧ್ಯರಾತ್ರಿಯಿಂದ ಭಾರತದಲ್ಲಿ ಈ ಸೇಲ್  ಪ್ರಾರಂಭವಾಗಿದೆ. ಬ್ಲೂಪಂಕ್ಟ್‌ನ ಗ್ರೇಟ್ ಸಮ್ಮರ್ ಸೇಲ್ ಅಮೆಜಾನ್‌ನಲ್ಲಿ ಪ್ರೈಮ್ ಸದಸ್ಯರಿಗೆ ಪ್ರತ್ಯೇಕವಾಗಿ ಪ್ರಾರಂಭವಾಗಿದೆ.ಈ ಸೇಲ್ ಮೇ 7 ರಂದು ಕೊನೆಗೊಳ್ಳಲಿದೆ. 


COMMERCIAL BREAK
SCROLL TO CONTINUE READING

 14,999 ರೂ.ಗೆ Blaupunkt 40CSG7112 40-ಇಂಚಿನ ಟಿವಿ  ಲಭ್ಯವಾಗಲಿದೆ. ಇದು ಪೂರ್ಣ HD ರೆಸಲ್ಯೂಶನ್ ಮತ್ತು CyberSound G2 ಸರಣಿ ತಂತ್ರಜ್ಞಾನವನ್ನು ನೀಡುತ್ತದೆ.Blaupunkt 43-inch TV (43CSG7105), ಫುಲ್ HD LED ಡಿಸ್ಪ್ಲೇ ಮತ್ತು CyberSound G2 ಸರಣಿ ತಂತ್ರಜ್ಞಾನವನ್ನು ಒಳಗೊಂಡಿದೆ . 


ಇದನ್ನೂ ಓದಿ : Amazon, Flipkart ಭರ್ಜರಿ ಸೇಲ್ ! ಸ್ಮಾರ್ಟ್ ಫೋನ್, ಟ್ಯಾಬ್ ಗಳ ಮೇಲೆ ಭಾರೀ ಡಿಸ್ಕೌಂಟ್ !


Blaupunkt QD7010, ಕ್ವಾಂಟಮ್ ಡಾಟ್ ತಂತ್ರಜ್ಞಾನ ಮತ್ತು 4K ಅಲ್ಟ್ರಾ HD ರೆಸಲ್ಯೂಶನ್ ಹೊಂದಿರುವ 50-ಇಂಚಿನ QLED ಟಿವಿ 28,999 ರೂಪಾಯಿಗೆ  ಲಭ್ಯವಿದೆ. Blaupunkt 43QD7050 43-ಇಂಚಿನ ಟಿವಿಯು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಬ್ರ್ಯಾಂಡ್‌ನ ಕೊಡುಗೆಯಾಗಿದೆ.ಇದು 4K ಅಲ್ಟ್ರಾ HD QLED ಅನುಭವವನ್ನು 21,999 ರೂಪಾಯಿಯ  ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.


Blaupunkt 55QD7020 ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ 55-ಇಂಚಿನ ಟಿವಿಯಾಗಿದೆ. ಈ QLED ಟಿವಿ ಸಾಲಿನಲ್ಲಿ 33,999 ರೂಪಾಯಿಗೆ ಲಭ್ಯವಿದೆ. Blaupunkt ನ ಇತರ TV ಮಾಡೆಲ್‌ಗಳಾದ 50CSGT7022 (50-inch), 55CSGT7023 (55-inch), 65QD7030 (65-inch), ಮತ್ತು 75QD7040 (75-inch) ಗಳ ಮೇಲೆಯೂ ರಿಯಾಯಿತಿ ಸಿಗಲಿದೆ. 


ಇದನ್ನೂ ಓದಿ : ಫೋನ್‌ ಮಾತುಕತೆಯನ್ನು ಇನ್ನೂ ಮಜವಾಗಿಸಲು ಗೂಗಲ್ ಪರಿಚಯಿಸಿದೆ ಆಡಿಯೋ ಎಮೋಜಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.