ಕೇವಲ 13 ಸಾವಿರ ಇದ್ದರೆ ಸಾಕು ನಿಮ್ಮದಾಗುತ್ತದೆ iPhone 16 ! ರಿಲಯನ್ಸ್ ಡಿಜಿಟಲ್ ನಲ್ಲಿ ನಡೆಯುತ್ತಿದೆ ಸ್ಪೆಶಲ್ ಆಫರ್
Mukesh Ambanis Reliance Digital: ಇತ್ತೀಚಿಗೆ ಬಿಡುಗಡೆಯಾದ iphone 16 ಅನ್ನು ಇಲ್ಲಿ ಬಹಳ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
Mukesh Ambani's Reliance Digital : ಐಫೋನ್ 16 ಅನ್ನು ಖರೀದಿಸಲು ಅಮೆಜಾನ್, ಫ್ಲಿಪ್‌ಕಾರ್ಟ್ ಹೊರತುಪಡಿಸಿ,ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಡಿಜಿಟಲ್‌ನಲ್ಲಿ ಸಿಗುವ ಆಫರ್ ಗಳನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬಹುದು.ಕಡಿಮೆ ಬೆಲೆಗೆ iPhone 16 ಅನ್ನು ಇಲ್ಲಿ ಖರೀದಿಸುವುದು ಸಾಧ್ಯವಾಗುತ್ತದೆ. ಬ್ಯಾಂಕ್ ರಿಯಾಯಿತಿಯ ಹೊರತಾಗಿ,N0 COST EMI ಪ್ರಯೋಜನವನ್ನು ಕೂಡಾ ಪಡೆಯಬಹುದು.
iPhone 16 ಆಫರ್ :
ಐಫೋನ್ 16 ಅನ್ನು ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ಇದು Apple ನ ಇತ್ತೀಚಿನ ಫೋನ್ ಆಗಿದೆ.ಇದರ ಖರೀದಿಗಾಗಿ ಜನ ಕೂಡಾ ಪೈಪೋಟಿಯಲ್ಲಿದ್ದಾರೆ.ಇದೀಗ ರಿಲಯನ್ಸ್ ಡಿಜಿಟಲ್‌ನಲ್ಲಿ ಈ ಫೋನ್ ಮಾರಾಟಕ್ಕೆ ಲಭ್ಯವಿದೆ. ವಾಸ್ತವವಾಗಿ iPhone 16 128GB ರೂಪಾಂತರದ ಬೆಲೆ 79,900 ರೂ.ಆದರೆ,ರಿಲಯನ್ಸ್ ಡಿಜಿಟಲ್ ಈ ಫೋನ್ ಮೇಲೆ 5,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ.
ಇದನ್ನೂ ಓದಿ : ಭಾರತದ ಏಕೈಕ ತೆರಿಗೆ ಮುಕ್ತ ರಾಜ್ಯ ಯಾವುದು ಗೊತ್ತಾ? ಇಲ್ಲಿನ ಜನರು ಒಂದೇ ಒಂದು ರುಪಾಯಿಯೂ Tax ಕಟ್ಟಲ್ಲ...
iPhone 16 ನೊ-ಕಾಸ್ಟ್ EMI :
ಇನ್ನು ಐಸಿಐಸಿಐ, ಎಸ್‌ಬಿಐ, ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೆ 5,000 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗುತ್ತದೆ. ಹೀಗಾದಾಗ ಫೋನ್ ಬೆಲೆ 74,900 ರೂ ಆಗಲಿದೆ.ಇದಲ್ಲದೇ ನೋ-ಕಾಸ್ಟ್ ಇಎಂಐ ಆಯ್ಕೆಯೂ ಇದೆ.ಯಾವುದೇ ವೆಚ್ಚದ EMIಯನ್ನು ಆರಿಸಿದರೂ 6 ತಿಂಗಳವರೆಗೆ ಪ್ರತಿ ತಿಂಗಳು 12,483 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಐಫೋನ್ 16 ಖರೀದಿಸಲು ಹಲವು ಕಾರಣಗಳು :
ಐಫೋನ್ 16 A18 ಚಿಪ್‌ನಂತಹ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಚಿಪ್ ತುಂಬಾ ಶಕ್ತಿಯುತವಾಗಿದ್ದು,ಇದರೊಂದಿಗೆ ಫೋನ್ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುತ್ತದೆ.ಬ್ಯಾಟರಿ ಹೆಚ್ಚು ಕಾಲದವರೆಗೆ ಬರುತ್ತದೆ. ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಬಹುದು.ಗೇಮ್ ಆಡುವುದಾಗಲೀ ಫೋಟೋಗಳನ್ನು ತೆಗೆದುಕೊಳ್ಳುವುದಾಗಲೀ ಹೀಗೆ ಮಲ್ಟಿ ಟಾಸ್ಕಿಂಗ್ ನಲ್ಲಿಯೂ iPhone 16 ಯಾವುದೇ ಸಮಸ್ಯೆಯನ್ನು ನೀಡುವುದಿಲ್ಲ.
ಇದನ್ನೂ ಓದಿ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ... 2-3 ತಿಂಗಳಿಗಿಂತ ಹೆಚ್ಚೇ ಬಾಳಿಕೆ ಬರುತ್ತೆ
ಐಫೋನ್ 16 ಉತ್ತಮ ಕ್ಯಾಮೆರಾಗಳನ್ನು ಹೊಂದಿದೆ. ಇದು ಆಕ್ಷನ್ ಬಟನ್ ಅನ್ನು ಸಹ ಹೊಂದಿದೆ.ಇದರೊಂದಿಗೆ ನೀವು ಅನೇಕ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು.ಈ ಫೋನ್ ಮೂಲಕ ಉತ್ತಮ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಬಹುದು.ಇದಲ್ಲದೆ,ಈ ಫೋನ್‌ನ ಬ್ಯಾಟರಿಯು ಬಹಳ ಸಮಯದವರೆಗೆ ಬರುತ್ತದೆ. ಆದ್ದರಿಂದ ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.