ಕಳೆದ ಎರಡು ಮೂರು ತಿಂಗಳ ಹಿಂದೆ ಭಾರತೀಯರ ಮಾಹಿತಿಗೆ ಕನ್ನ ಹಾಕಲಾಗುತ್ತಿದೆ ಎಂಬ ಕಾರಣಕ್ಕೆ ಚೀನಾದ ಹಲವು ಆಪ್‌(App) ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು. ಈಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಲಾಗಿದ್ದು, ಮತ್ತೆ '43 ಮೊಬೈಲ್‌ ಆಪ್'‌ ಗಳನ್ನು ನಿಷೇಧಿಸಿ ಭಾರತ ಸರ್ಕಾರ ಆದೇಶಿಸಿದೆ.


COMMERCIAL BREAK
SCROLL TO CONTINUE READING

Good News: PUBG ಗೆ ಭಾರತದಲ್ಲಿ ಸಿಕ್ತು ಅನುಮತಿ, ಈ ರೀತಿ ಹೊಸ ಆವೃತ್ತಿಯನ್ನು ಬಳಸಬಹುದು


ಭಾರತದ ಸಮಗ್ರತೆ, ಏಕತೆ ಹಾಗೂ ರಕ್ಷಣೆಗೆ ಧಕ್ಕೆ ತರುತ್ತಿರುವ ಆರೋಪದ ಮೇಲೆ ಈ 43 ಆಪ್‌ ಗಳನ್ನು ಬ್ಯಾನ್ ಮಾಡಲಾಗಿದೆ. ಸೆಕ್ಷನ್ 69A ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ನಿಷೇದಿಸಲಾಗಿದೆ.


ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಿ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಿ, ಬರಲಿದೆ Google Task Mate App


ಭಾರತ ಸರ್ಕಾರ ಬ್ಯಾನ್ ಮಾಡಿದ 43 ಆಪ್ ಗಳ ಪಟ್ಟಿ ಇಲ್ಲಿದೆ.
AliSuppliers Mobile App


Alibaba Workbench


AliExpress - Smarter Shopping, Better Living


Alipay Cashier


Lalamove India - Delivery App


Drive with Lalamove India


Snack Video


CamCard - Business Card Reader


CamCard - BCR (Western)


Soul- Follow the soul to find you


Chinese Social - Free Online Dating Video App & Chat


Date in Asia - Dating & Chat For Asian Singles


WeDate-Dating App


Free dating app-Singol, start your date!


Adore App


TrulyChinese - Chinese Dating App


TrulyAsian - Asian Dating App


ChinaLove: dating app for Chinese singles


DateMyAge: Chat, Meet, Date Mature Singles Online


AsianDate: find Asian singles


FlirtWish: chat with singles


Guys Only Dating: Gay Chat


Tubit: Live Streams


WeWorkChina


First Love Live- super hot live beauties live online


Rela - Lesbian Social Network


Cashier Wallet


MangoTV


MGTV-HunanTV official TV APP


WeTV - TV version


WeTV - Cdrama, Kdrama&More


WeTV Lite


Lucky Live-Live Video Streaming App


Taobao Live


DingTalk


Identity V


Isoland 2: Ashes of Time


BoxStar (Early Access)


Heroes Evolved


Happy Fish


Jellipop Match-Decorate your dream island!


Munchkin Match: magic home building


Conquista Online II