LED Night Light for Home: ಈಗ ಬೇಸಿಗೆ ಕಾಲ. ಹೆಚ್ಚಾಗಿ ಫ್ಯಾನ್, ಎಸಿಯನ್ನು ಬಳಕೆ ಮಾಡುತ್ತೇವೆ, ಆದರೆ ಇವೆಲ್ಲದರ ಮಧ್ಯೆ ಕರೆಂಟ್ ಬಿಲ್’ನ ಸಮಸ್ಯೆ ಕಾಡಲಾರಂಭಿಸುತ್ತದೆ. ಈಗ ನೀವು ಚಿಂತಿಸಬೇಕಾಗಿಲ್ಲ. ಇದಕ್ಕೆ ಪರಿಹಾರವಾಗಿ ಸಾಧನವೊಂದು ಮಾರುಕಟ್ಟೆಗೆ ಬಂದಿದ್ದು, ನಿಮ್ಮ ಮನೆಯ ವಿದ್ಯುತ್ ಬಿಲ್ ಸಂಪೂರ್ಣವಾಗಿ ಉಚಿತವಾಗಿ ಬರುವಂತೆ ಮಾಡುತ್ತದೆ. ನಿಮಗೆ ವಿಪತ್ತು ಆಗುವ ಈ ವಿದ್ಯುತ್ ಬಿಲ್ ಅನ್ನು ಈ ಸಾಧನದ ಸಹಾಯದಿಂದ ಸಂಪೂರ್ಣವಾಗಿ ತೆಗೆದುಹಾಕಬಹುದು ಅಥವಾ ಅರ್ಧಕ್ಕರ್ಧ ಕಡಿಮೆ ಮಾಡಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Photos: ಕ್ರಿಕೆಟಿಗ ರವೀಂದ್ರ ಜಡೇಜಾ ಮನೆ ನೋಡಿದ್ದೀರಾ? ದೇಶದ ಶ್ರೀಮಂತರ ಮನೆಯೂ ಇಲ್ಲ ಇಷ್ಟೊಂದು ಸುಂದರ


ನಾವು ಮಾತನಾಡುತ್ತಿರುವ ಸಾಧನದ ಹೆಸರು LKOI Waterproof Solar Wireless Security Motion Sensor LED Night Light for Home ಆಗಿದೆ. ಇದರ ಬೆಲೆ ಕೇವಲ ರೂ. 299, ಇದು ರಿಯಾಯಿತಿಯ ನಂತರದ ಬೆಲೆ. ಇದರ ವಾಸ್ತವಿಕ ಬೆಲೆ ಸುಮಾರು ರೂ,999 ಆಗಿದೆ.


ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ನೀವು ಈ LED ನೈಟ್ ಲೈಟ್’ನ್ನು ಹಾಕಬೇಕು. ಇದರಿಂದ ವಿದ್ಯುತ್ ಮುಕ್ತವಾಗುವುದು ಹೇಗೆ ಎಂದು ನಿಮಗೆ ಅರ್ಥವಾಗದಿದ್ದರೆ, ನೀವು ಮಾಡಬೇಕಾಗಿರುವುದು ಇಷ್ಟೇ. ಸೂರ್ಯನ ಬೆಳಕು ನಿರಂತರವಾಗಿ ಬೀಳುವಂತಹ ಸ್ಥಳದಲ್ಲಿ ಈ ಲೈಟ್’ನ್ನು ಅಳವಡಿಸಬೇಕು. ಈ ಎಲ್’ಇಡಿ ಲೈಟ್ ಸೌರ ಫಲಕ ಮತ್ತು ಬ್ಯಾಟರಿಯನ್ನು ಹೊಂದಿದೆ, ಇದರಿಂದಾಗಿ ಇದು ಸೂರ್ಯನ ಬೆಳಕಿನಲ್ಲಿ ಚಾರ್ಜ್ ಆಗುತ್ತದೆ. ನಂತರ ಸೂರ್ಯನ ಬೆಳಕು ಮುಗಿದ ತಕ್ಷಣ, ಬೆಳಕನ್ನು ನೀಡಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ: Virat Kohli: ವಿರಾಟ್’ಗೆ ಈ ತಿಂಡಿ ಅಂದ್ರೆ ಪಂಚಪ್ರಾಣ! ಇದನ್ನು ಸವಿಯಲೆಂದೇ ಈ ಸ್ಥಳಕ್ಕೆ ಓಡೋಡಿ ಬರ್ತಾರೆ ಕಿಂಗ್ ಕೊಹ್ಲಿ


ಈ ಎಲ್‌ಇಡಿ ಲೈಟ್‌’ನ ಬೆಲೆ ಕೇವಲ ₹ 299. ಆದ್ದರಿಂದ ನೀವು ನಿಮ್ಮ ಮನೆಯ ವಿದ್ಯುತ್‌’ನಲ್ಲಿ ಹಣವನ್ನು ಉಳಿಸಲು ಬಯಸಿದರೆ, ನೀವು ರೂ,299 ಖರ್ಚು ಮಾಡಬೇಕಾಗುತ್ತದೆ. ನಂತರ ನೀವು ವಿದ್ಯುತ್ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ವರ್ಷಪೂರ್ತಿ ಈ ದೀಪಗಳನ್ನು ಬೆಳಗಿಸಬಹುದಾಗಿದೆ. ಇದಕ್ಕೆ ವಿದ್ಯುತ್ ಅಗತ್ಯವಿಲ್ಲ, ಕೇವಲ ಸೂರ್ಯನ ಬೆಳಕಿದ್ದರೆ ಸಾಕು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.