ನೀವು iPhone 16 ಅನ್ನು ಖರೀದಿಸಬೇಕು ಅಂದುಕೊಂಡಿದ್ದಿರಾ ? ಅಮೆಜಾನ್ ಪ್ರಸ್ತುತ ಈ ಫೋನ್ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಇದಕ್ಕಾಗಿ ಯಾವುದೇ ಬ್ಯಾಂಕ್ ಕೊಡುಗೆಯನ್ನು ಬಳಸುವ ಅಗತ್ಯವಿಲ್ಲ. ಈ ಫೋನ್ ಖರೀದಿಮೇಲೆ ಅಮೆಜಾನ್ ನೇರವಾಗಿ 2 ಸಾವಿರ ರೂಪಾಯಿಗಳ ರಿಯಾಯಿತಿ ನೀಡುತ್ತದೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ. 


COMMERCIAL BREAK
SCROLL TO CONTINUE READING

ಬ್ಯಾಂಕ್  ಆಫರ್ ಗಳಿಂದ ಎಷ್ಟು ಉಳಿತಾಯ ? : 
ಇನ್ನೂ ಹೆಚ್ಚಿನ ಹಣವನ್ನು ಉಳಿಸಬೇಕು ಎಂದಾದರೆ ಕೆಲವು ಹೆಚ್ಚುವರಿ ಪ್ರಯೋಜನಗಳಿವೆ. ಎಸ್‌ಬಿಐ ಅಥವಾ ಐಸಿಐಸಿಐ ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ, 5000 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಹಳೆಯ ಫೋನ್‌ಗಳನ್ನು ಎಕ್ಸ್ಚೇಂಜ್ ಮಾಡುವ ಆಯ್ಕೆಯನ್ನು ಕೂಡಾ ಅಮೆಜಾನ್ ನೀಡುತ್ತಿದೆ. ಹಳೆಯ ಐಫೋನ್ ಅನ್ನು ನೀಡಿದರೆ, ಹೊಸ ಐಫೋನ್‌ನಲ್ಲಿ 20,000 ರೂಗಳವರೆಗೆ ರಿಯಾಯಿತಿ ಸಿಗಲಿದೆ. 


ಇದನ್ನೂ ಓದಿ : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!


iPhone 16 ವಿಶೇಷಣಗಳು : 
iPhone 16ರಲ್ಲಿ ಬಳಕೆದಾರರ ಅನುಭವ, ಕಾರ್ಯಕ್ಷಮತೆ ಮತ್ತು  ಫೋಟೋಗ್ರಾಫಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಹೊಸ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡಲಾಗಿದೆ. iPhone 16 ಆಪಲ್‌ನ ಹೊಸ A18 ಚಿಪ್ ಅನ್ನು ಹೊಂದಿದೆ.  ಇದು ಗೇಮ್ ಆಡಲು ಮತ್ತು ಮಲ್ಟಿಟಾಸ್ಕ್ ಮಾದುವವ್ರಿಗೆ ಹೆಚ್ಚು ಅನುಕೂಲಕರವಗಿರಲಿದೆ.  


ಫೋಟೋ ಪ್ರಿಯರು ಐಫೋನ್ 16 ರ 48MP ಫ್ಯೂಷನ್ ಕ್ಯಾಮೆರಾವನ್ನು ಇಷ್ಟಪಡುತ್ತಾರೆ. ಇದು ಹೊಸ 2x ಜೂಮ್ ಲೆನ್ಸ್ ಅನ್ನು ಸಹ ಹೊಂದಿದೆ, ಇದರಿಂದ ಜೂಮ್ ಇನ್ ಮತ್ತು ಸ್ಪಷ್ಟ ಚಿತ್ರಗಳನ್ನು ತೆಗೆಯಬಹುದು. ಅಲ್ಟ್ರಾ ವೈಡ್ ಕ್ಯಾಮೆರಾವು ಕ್ಲೋಸ್-ಅಪ್ ಶಾಟ್‌ಗಳಿಗೆ ಉತ್ತಮವಾಗಿದೆ. ಹೊಸ ಕ್ಯಾಮರಾ ಕಂಟ್ರೋಲ್ ವೈಶಿಷ್ಟ್ಯವು ಬಳಕೆದಾರರಿಗೆ ಫೋಟೋ ಸೆಟ್ಟಿಂಗ್‌ಗಳನ್ನು ಹಸ್ತಚಾಲಿತವಾಗಿ ಹೊಂದಿಸಲು ಅನುಮತಿಸುತ್ತದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


6.1-ಇಂಚಿನ ಸೂಪರ್ ರೆಟಿನಾ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವು ಅದನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಐಫೋನ್‌ನ ವಿನ್ಯಾಸವನ್ನು ಸುಂದರಗೊಳಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.