How to Fix Call Drop: ಕಾಲ್ ಡ್ರಾಪ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಮೊಬೈಲ್‌ ಫೋನ್‌ ಬಳಸುವ ಪ್ರತಿಯೊಬ್ಬರು ಸಹ ಈ ಸಮಸ್ಯೆಯನ್ನು ಒಂದಲ್ಲ ಒಂದು ಬಾರಿ ಎದುರಿಸಿರುತ್ತಾರೆ. ಅನೇಕ ಬಾರಿ ಈ ಕಾಲ್‌ ಡ್ರಾಪ್ ಸಮಸ್ಯೆ ತೊಂದರೆಯನ್ನು ಉಂಟುಮಾಡಬಹುದು. ಈ ಸಮಸ್ಯೆಯು ಅನೇಕ ಕಾರಣಗಳಿಂದ ಉಂಟಾಗಬಹುದು. ಆದರೆ, ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 300 ವರುಷಗಳ ಇತಿಹಾಸ ಹೊಂದಿದೆ ತಿರುಪತಿ ಲಡ್ಡು! ಈ ಪ್ರಸಾದದ ಹಿನ್ನೆಲೆ ಏನು?


  • ದುರ್ಬಲ ನೆಟ್‌ವರ್ಕ್ ಸಿಗ್ನಲ್ - ನೀವು ನೆಟ್‌ವರ್ಕ್ ಸಿಗ್ನಲ್ ದುರ್ಬಲವಾಗಿರುವ ಪ್ರದೇಶದಲ್ಲಿದ್ದರೆ, ಕಾಲ್ ಡ್ರಾಪ್ ಸಾಧ್ಯತೆಗಳಿವೆ.

  • ಹೆಚ್ಚಿನ ನೆಟ್‌ವರ್ಕ್ ಟ್ರಾಫಿಕ್ - ನೆಟ್‌ವರ್ಕ್‌ʼನಲ್ಲಿ ಹೆಚ್ಚು ಟ್ರಾಫಿಕ್ ಇದ್ದರೆ, ಕಾಲ್ ಡ್ರಾಪ್ ಆಗಬಹುದು.

  • ಫೋನ್‌ ಸಮಸ್ಯೆ - ನಿಮ್ಮ ಫೋನ್‌ನಲ್ಲಿ ದೋಷಯುಕ್ತ ಸಿಮ್ ಕಾರ್ಡ್, ಆಂಟೆನಾದಲ್ಲಿ ಸಮಸ್ಯೆ ಅಥವಾ ಸಾಫ್ಟ್‌ವೇರ್‌ನಲ್ಲಿನ ದೋಷದಂತಹ ತಾಂತ್ರಿಕ ಸಮಸ್ಯೆಯಿದ್ದರೆ, ಕಾಲ್ ಡ್ರಾಪ್ ಆಗಬಹುದು.

  • ಸಿಮ್ ಕಾರ್ಡ್ ಹಾನಿ - ನಿಮ್ಮ ಸಿಮ್ ಕಾರ್ಡ್ ಹಾನಿಗೊಳಗಾದರೆ ಕೂಡ ಈ ಸಮಸ್ಯೆ ಬರುತ್ತದೆ.

  • ನೆಟ್‌ವರ್ಕ್ ಟವರ್‌ನಲ್ಲಿ ಸಮಸ್ಯೆ - ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ಟವರ್‌ನಲ್ಲಿ ಸಮಸ್ಯೆ ಇದ್ದರೆ, ಕಾಲ್ ಡ್ರಾಪ್  ಆಗಬಹುದು.


ಪರಿಹಾರ ಹೀಗೆ ಪಡೆಯಿರಿ:
ನಿಮ್ಮ ನೆಟ್‌ವರ್ಕ್ ಪೂರೈಕೆದಾರ ಕಂಪನಿಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ವ್ಯಾಪ್ತಿಯನ್ನು ಪರಿಶೀಲಿಸಬಹುದು. ಅಥವಾ ಫೋನ್ ಅನ್ನು ರೀಬೂಟ್ ಮಾಡುವುದರಿಂದ ಕೂಡ ಈ ಸಮಸ್ಯೆಗೆ ಪರಿಹಾರ ಸಿಗಬಹುದು.  ಪರಿಹರಿಸುತ್ತದೆ.


ಇದನ್ನೂ ಓದಿ: ನೌಕೆ, ಸೇನೆ, ವಾಯುಪಡೆಯ ಕಮಾಂಡರ್‌ಗಳಾದ ಬೆಸ್ಟ್‌ ಫ್ರೆಂಡ್ಸ್:‌ ಮೂವರು ಸ್ನೇಹಿತರ ಕೈಸೇರಿದ ಸೇನಾಪಡೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ