Jio New Recharge Plan: ಭಾರತದ ಹೆಸರಾಂತ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಇತ್ತೀಚೆಗೆ, ಜಿಯೋ ತನ್ನ ಪೋರ್ಟ್‌ಫೋಲಿಯೊವನ್ನು ನವೀಕರಿಸಿದ್ದು ವಿಭಿನ್ನ ಬೆಲೆ ಶ್ರೇಣಿಗಳಲ್ಲಿ ವಿವಿಧ ರೀಚಾರ್ಜ್ ಯೋಜನೆಗಳನ್ನು ಪ್ರಕಟಿಸಿದೆ. ವಿಶೇಷವೆಂದರೆ, ಕೈಗೆಟುಕುವ ಬೆಳೆಯಲ್ಲಿ ಲಭ್ಯವಿರುವ ಈ ರಿಚಾರ್ಜ್ ಯೋಜನೆಗಳು ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ಜಿಯೋದ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಗಳು (Jio's affordable recharge plans: 
ಜಿಯೋ ಹಲವಾರು ಬಜೆಟ್ ಸ್ನೇಹಿ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕೆಲವು ಯೋಜನೆಗಳ ಮೌಲ್ಯ 200 ರೂ.ಗಳಿಗಿಂತಲೂ ಕಡಿಮೆ ಇದೆ. ಆದರೆ, ಈ ಯೋಜನೆಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಲಾಗಿದೆ. 
* ಜಿಯೋ 186 ರೂ. ರಿಚಾರ್ಜ್ ಪ್ಲಾನ್ (Jio Rs. 186 Recharge Plan)
* ಜಿಯೋ 189 ರೂ. ರಿಚಾರ್ಜ್ ಪ್ಲಾನ್ (Jio Rs. 189 Recharge Plan)


ಇದನ್ನೂ ಓದಿ- Airtel, Jio, Vi ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದ ಬಿ‌ಎಸ್‌ಎನ್‌ಎಲ್, ಶೀಘ್ರದಲ್ಲೇ ಈ ಸೇವೆ ಆರಂಭ


ಜಿಯೋ 186 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನಗಳು (Benefits of the Rs 186 Plan): 
ಜಿಯೋ 186 ರೂ. ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ನಿತ್ಯ 1 GBಹೈಸ್ಪೀಡ್ ಡೇಟಾ,  ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯದ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆಗಳನ್ನು ಆನಂದಿಸಬಹುದು. ಈ ಯೋಜನೆಯು 28ದಿನಗಳವರೆಗೆ ಮಾನ್ಯವಾಗಿರುತ್ತದೆ. 


ಇದನ್ನೂ ಓದಿ- ಸೆಟ್ಟಿಂಗ್ ಆಫ್ ಮಾಡಿ ನೋಡಿ, ಫೋನ್ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ! 


ಜಿಯೋ 189 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನಗಳು (Benefits of the Rs 189 Plan): 
ರಿಲಯನ್ಸ್ ಜಿಯೋದ ಮತ್ತೊಂದು ಬಜೆಟ್ ಸ್ನೇಹಿ ಯೋಜನೆ ಎಂದರೆ 189 ರೂ.ಗಳ ಯೋಜನೆ. ಇದರಲ್ಲಿ  2GB ಡೇಟಾ, ಅನಿಯಮಿತ ಕರೆ, ಉಚಿತ ರೋಮಿಂಗ್ ಮತ್ತು 300 ಉಚಿತ ಎಸ್‌ಎಮ್‌ಎಸ್ ಹೊರತಾಗಿ  ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಂತಹ ಪೂರಕ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಈ ರಿಚಾರ್ಜ್ ಯೋಜನೆ ಸಹ 28 ದಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.