Iphone free selling: ದುಬೈನಲ್ಲಿ ವ್ಯಕ್ತಿಯೊಬ್ಬ ಐಫೋನ್ 16 ಅನ್ನು ಉಚಿತವಾಗಿ ಮಾರಾಟ ಮಾಡುತ್ತಾನೆ. ಉಚಿತವಾಗಿ ಕೊಡುವ ವಿಡಿಯೋ ಇಲ್ಲಿದೆ ನೋಡಿ. 


COMMERCIAL BREAK
SCROLL TO CONTINUE READING

ಇಂಟರ್ನೆಟ್ನಲ್ಲಿ ಈ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ವಿಡಿಯೋ ನೋಡಿದವರಿಗೆ ಇದು ಸತ್ಯ ಅನಿಸಿದ್ದು, ನಮಗೂ ಬೇಕು ಎನ್ನುವಂತೆ ಆಗಿದೆ.ಇದನ್ನು ಓದಿ:Viral Video : ಸಾಮಾಜಿಕ ಜಾಲತಾಣದಲ್ಲಿ ಈ ರಾಜಸ್ಥಾನಿ ಹುಡುಗಿಯೇ ಟ್ರೆಂಡಿಂಗ್! ಯಾಕೆ ಗೊತ್ತಾ?


 



ದುಬೈನಲ್ಲಿ ವ್ಯಕ್ತಿಯೊಬ್ಬರು ಐಫೋನ್ 16 ಅನ್ನು . ತನ್ನ ಮರ್ಸಿಡಿಸ್ ಕಾರನ್ನು ಓಡಿಸುತ್ತಾ ಬಂದವ ತನ್ನ ಕಾರಿನ ಸುತ್ತ ಐಫೋನ್ ಅನ್ನು ಟೇಪ್ ನಿಂದ ಅಂಟಿಸಿರುತ್ತಾನೆ. ಈ  ವ್ಯಕ್ತಿಯ ಹೆಸರು ಶರ್ಗೀಲ್ ಖಾನ್. ಕಾರಿನಿಂದ ಇಳಿದು ಬಾಕ್ಸ ತೆಗೆದು ನೋಡಿದಾಗ ಅಲ್ಲಿ ಹೊಸ ಐಫೋನ್ ಗಳು ಕಾಣಿಸುತ್ತವೆ. ಅದು ಇತ್ತೀಚಿಗೆ ಬಿಡುಗಡೆಗೊಂಡ ಐಫೋನ್ ೧೬ ಸರಣಿಯ ಫೋನ್ ಗಳು. 


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋಗೆ ಹಲವಾರು ಲೈಕ್ ಹಾಗೂ ಕಾಮೆಂಟ್ ಗಳು ಬಂದಿವೆ ಅವುಗಳಲ್ಲಿ ನೀವು ನಮ್ಮ ದೇಶಕ್ಕೂ ಬನ್ನಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.  ಐಫೋನ್ 16 ಖರೀದಿಸಲು ಬಯಸುವ ಅನೇಕ ಜನರು ಈ ವ್ಯಕ್ತಿಯನ್ನು ಕನಸಿನಂತೆ ಕರೆದಿದ್ದಾರೆ.ಇದನ್ನು ಓದಿ:ಕೋವಿಡ್ ಬಳಿಕ ಮತ್ತೊಂದು ವೈರಸ್,  ಚೀನಾದಲ್ಲಿ ವಿನಾಶ ಸೃಷ್ಟಿಸುತ್ತಿದೆ ಈ ಸೋಂಕು!