Funny Reel Video - ಇತ್ತೀಚಿನ ದಿನಗಳಲ್ಲಿ ಜನರು ಅಂತರ್ಜಾಲದಲ್ಲಿ ವೈರಲ್  (Funny Viral Video) ಆಗಲು ವಿವಿಧ ರೀತಿಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇಂದಿನ ಯುವಜನತೆಯಲ್ಲಿ ರೀಲು ತಯಾರಿಸಿ ವೈರಲ್ ಆಗುವ ಕ್ರೇಜ್ ಹೆಚ್ಚಾಗತೊಡಗಿದೆ. ಈ ಹಿನ್ನೆಲೆ ಹಲವು ಬಾರಿ ಯಾವುದೋ ಅಪಘಾತಕ್ಕೆ ಅವರು ಬಲಿಯಾಗುತ್ತಾನೆ. ಇದೇ ವೇಳೆ ಕೆಲವೊಂದು ಸಂದರ್ಭಗಳಲ್ಲಿ ಸಂಭವಿಸುವ ಘಟನೆಗಳು ರೀಲ್ ತಯಾರಿಸುವವರನ್ನು ನಗೆಗೆ ಪಾತ್ರರನ್ನಾಗಿಸುತ್ತವೆ. ಇಂತಹುದೇ ಒಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

COMMERCIAL BREAK
SCROLL TO CONTINUE READING

ವಿಡಿಯೋ ತಯಾರಿಸಲು ಹೋಗಿ ತಮಾಷೆಗೆ ಪಾತ್ರಳಾದ ಯುವತಿ 
ವೀಡಿಯೊದಲ್ಲಿ ನೀವು ಯುವತಿಯೋರ್ವಳಲನ್ನು ಕಾಣಬಹುದು. ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು (Instagram Viral Video) ಮಾಡಲು ಯತ್ನಿಸುತ್ತಿರುವ ಈ ಯುವತಿಯ ಜೊತೆಗೆ ಘಟನೆಯೊಂದು ಸಂಭವಿಸಿದೆ. ಅದು ಅವಳನ್ನು ನಗೆಪಾಟಲುಗೀಡು ಮಾಡಿದೆ. ನೀರು ಹರಿಯುತ್ತಿರುವ ಜಾಗದಲ್ಲಿ ಯುವತಿ ರೀಲ್ ಮಾಡಲು ಹೋಗಿರುವುದನ್ನು ವಿಡಿಯೋದಲ್ಲಿ (Trending News) ಕಾಣಬಹುದು. ಹುಡುಗಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಸ್ಟ್ಯಾಂಡ್ ನಲ್ಲಿಟ್ಟು ಹಿಂದಕ್ಕೆ ತಿರುಗಿದ ನಂತರ ಡ್ಯಾನ್ಸ್ ಮಾಡುತ್ತಾಳೆ. ಅಷ್ಟರಲ್ಲಿ  ಆಕೆಯ ಫೋನ್ ನೀರಿಗೆ ಬೀಳುತ್ತದೆ.


ಇದನ್ನೂ ಓದಿ-Python Swallow Deer Video: ಜಿಂಕೆಯನ್ನೇ ನುಂಗಿ ಹಾಕಲು ಮುಂದಾದ ಹೆಬ್ಬಾವು… Video ನೋಡಿ

ಇನ್ನೊಂದೆಡೆ ಮೊಬೈಲ್ ನೀರಿಗೆ ಬಿದ್ದ ಸಂಗತಿಯನ್ನು ಯುವತಿ ಗಮನಿಸುವುದಿಲ್ಲ ಹಾಗೂ ಕ್ಯಾಮೆರಾ ಆನ್ ಆಗಿದೆ ಎಂದು ಭಾವಿಸಿ ನೃತ್ಯಮಾಡುವಲ್ಲಿ ನಿರತಳಾಗುತ್ತಾಳೆ. ಡಾನ್ಸ್ ಮುಗಿಸಿ ಕ್ಯಾಮರಾ ಕಡೆಗೆ ತಿರುಗಿದಾಗ ತನ್ನ ಕ್ಯಾಮೆರಾ ಸ್ಟಾಂಡ್ ಸಮೇತ ನೀರಿಗೆ ಬಿದ್ದಿರುವುದು ಯುವತಿಯ ಗಮನಕ್ಕೆ ಬರುತ್ತದೆ. ವಿಡಿಯೋ ನೋಡಿ...



ಇದನ್ನೂ ಓದಿ -RRR Collection: ತೆಲುಗು ರಾಜ್ಯಗಳಲ್ಲಿ RRR 2ನೇ ದಿನದ ಕಲೆಕ್ಷನ್ ಎಷ್ಟು?

ಲಕ್ಷಾಂತರ ಬಾರಿ ವೀಕ್ಷಣೆಗೆ ಒಳಗಾಗಿದೆ ಈ ವಿಡಿಯೋ
mobile_photography ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾದ ಈ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ದೊರೆತಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.