ಬೆಂಗಳೂರು : ಸೊಳ್ಳೆಗಳ ಕಾಟ  ದಿನೇ ದಿನೇ ಹೆಚ್ಚುತ್ತಿದೆ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾನಾ ರೀತಿಯ ಕಾಯಿಲ್ ಗಳನ್ನೂ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಕ್ರೀಮ್ , ಜೆಲ್ ಗಳು ಕೂಡಾ ಸಿಗುತ್ತಿವೆ. ಆದರೆ ಇವೆಲ್ಲವೂ ಕೆಲವೊಮ್ಮೆ ಯಾವುದೇ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ.  ಆದರೆ ಈ ಬಲ್ಬ್ ಬಳಸಿದರೆ ಸೊಳ್ಳೆ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.  


COMMERCIAL BREAK
SCROLL TO CONTINUE READING

ಎಲೆಕ್ಟ್ರಿಕ್ ಬಗ್  ಅಂಡ್ ಇನ್ಸೆಕ್ಟ್   ಕಿಲ್ಲರ್ :
ಈ ಬಲ್ಬ್‌ನಲ್ಲಿ ಬೆಳಕು ನೀಡುತ್ತದೆ. ಇದರಿಂದ ಹೊರ ಹೊಮ್ಮುವ ಬೆಳಕು ಸೊಳ್ಳೆಗಳನ್ನು ತನ್ನ ಕಡೆಗೆ  ಆಕರ್ಷಿಸುತ್ತದೆ. ಹೀಗೆ ಒಮ್ಮೆ ಈ ಬೆಳಕಿನೆಡೆಗೆ ಸೊಳ್ಳೆ ಹೋಯಿತೆಂದರೆ ಅಲ್ಲೇ ಸತ್ತು ಬೀಳುತ್ತದೆ.  ಮಲಗುವ ಕೋಣೆ, ಲಿವಿಂಗ್ ರೂಂ, ಅಥವಾ ಕಚೇರಿಯಲ್ಲಿಯೂ ಈ ಬಲ್ಬ್ ಅನ್ನು ಇರಿಸಬಹುದು. ಈ ಬಲ್ಬ್ ತುಂಬಾ ಹಗುರವಾದ ಮತ್ತು ಸೊಗಸಾದ ವಿನ್ಯಾಸದಲ್ಲಿ ಬರುತ್ತದೆ. ಇದು ಸೊಳ್ಳೆಗಳನ್ನು ಕೊಲ್ಲುವುದರ ಜೊತೆಗೆ  ನೈಟ್ ಲ್ಯಾಂಪ್ ಆಗಿಯೂ ಕಾರ್ಯನಿರ್ವಹಿಸುತ್ತದೆ. 


ಇದನ್ನೂ ಓದಿ : Best Recharge Plan: ಈ 'ಬಾಹುಬಲಿ' ರೀಚಾರ್ಜ್ ಪ್ಲಾನ್ ಅಡಿ ದಿನದಲ್ಲಿ 5ಜಿಬಿ ಡೇಟಾ ಮತ್ತು ರಾತ್ರಿ ಇಡೀ ಅನಿಯಮಿತ ಉಚಿತ ಡೇಟಾ, ಬೆಲೆ ಎಷ್ಟು?


ಭಾರತದಲ್ಲಿ ಸೊಳ್ಳೆ ಕಿಲ್ಲರ್ ಬಲ್ಬ್ ಬೆಲೆ :
ಈ ಸೊಳ್ಳೆ ಕಿಲ್ಲರ್ ಬಲ್ಬ್ ಅನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ  ಖರೀದಿಸಬಹುದು. ಕೇವಲ 299 ರೂ.ಗೆ ಈ ಬಲ್ಬ್ ಅನ್ನು ಖರೀದಿಸಬಹುದು. ಯಾವುದೇ ಶ್ರಮವಿಲ್ಲದೆ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. 


ನೀವು ಆನ್‌ಲೈನ್‌ನಲ್ಲಿ ಈ ಬಲ್ಬ್ ಅನ್ನು ಖರೀದಿಸುವುದಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಕೂಡಾ ಇದು ಲಭ್ಯವಿದೆ, ಇಲ್ಲಿ ಇನ್ನು ಕಡಿಮೆ ಬೆಲೆಗೆ ಈ ಬಲ್ಬ್ ಅನ್ನು ಖರೀದಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ಕೇವಲ 199  ರೂ. ಗೆ ಈ ಸೊಳ್ಳೆ ಕಿಲ್ಲರ್  ಬಲ್ಬ್ ಅನ್ನು ಖರೀದಿಸಬಹುದು. 


ಇದನ್ನೂ ಓದಿ : Good News: ಶೀಘ್ರದಲ್ಲಿಯೇ ಪ್ರತಿಯೋರ್ವ ರೋಗಿಯ ಕ್ಯಾನ್ಸರ್ ಗುಣಮುಖವಾಗಲಿದೆ! ಈ ವರದಿ ಓದಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.