iPhone 14 ನ ಬೆಲೆ ಸುಮಾರು 70000 ರೂಪಾಯಿಗಳು, ಆದರೆ ಈ ಬೆಲೆ ಪ್ರತಿಯೊಬ್ಬರ ಬಜೆಟ್‌ಗೆ ಸರಿ ಹೊಂದುವುದಿಲ್ಲ. ಬಹುಶಃ ಪ್ರತಿಯೊಬ್ಬರೂ ಈ ರೂಪಾಂತರವನ್ನು ಖರೀದಿಸಲು ಬಜೆಟ್ ನಿಂದಾಗಿ ಹಿಂದೇಟು ಹಾಕುತ್ತಾರೆ. ಆದಾಗ್ಯೂ, ಇದೀಗ ನೀವು ಅದನ್ನು ಅತ್ಯಂತ ಲಾಭದಾಯಕ ಬೆಲೆಯಲ್ಲಿ ಖರೀದಿಸಬಹುದು. ಏಕೆಂದರೆ ಫ್ಲಿಪ್‌ಕಾರ್ಟ್ ಈ ಐಫೋನ್ ಮಾದರಿಯ ಖರೀದಿಯ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ, ಇದು ಇದುವರೆಗಿನ ಅತಿದೊಡ್ಡ ರಿಯಾಯಿತಿ ಎಂದರೆ ತಪ್ಪಾಗಲಾರದು. ಎಷ್ಟು ಪಾವತಿಸುವ ಮೂಲಕ ಗ್ರಾಹಕರು ಈ ಐಫೋನ್ ಮಾದರಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಭೂಮಿಯತ್ತ ಧಾವಿಸುತ್ತಿದೆ 52 ಅಡಿ ಉದ್ದದ ಕ್ಷುದ್ರಗ್ರಹ, ಎಚ್ಚರಿಕೆ ನೀಡಿದ ನಾಸಾ!


ಎಲ್ಲಿ ರಿಯಾಯಿತಿ ಸಿಗುತ್ತಿದೆ?
ಐಫೋನ್ 14 ಮೇಲೆ ನಾವು ಹೇಳುತ್ತಿರುವ ರಿಯಾಯಿತಿ ಕೊಡುಗೆಯನ್ನು ಫ್ಲಿಪ್‌ಕಾರ್ಟ್‌ ನೀಡುತ್ತಿದೆ. ಈ ರಿಯಾಯಿತಿ ಕೊಡುಗೆ Apple iPhone 14 (128 GB) - ನೀಲಿ ರೂಪಾಂತರದ ಮೇಲೆ ನೀಡಲಾಗುತ್ತಿದೆ. ಈ ರೂಪಾಂತರದ ಮೇಲಿನ ರಿಯಾಯಿತಿಯನ್ನು ಪಡೆಯುವ ಮೂಲಕ, ಗ್ರಾಹಕರು ಇದುವರೆಗಿನ ಅತಿ ದೊಡ್ಡ ಉಳಿತಾಯವನ್ನು ಮಾಡಬಹುದು. ವಾತವಾದಲ್ಲಿ, ಐಫೋನ್ 14 ರ ನೈಜ ಬೆಲೆಯ ಕುರಿತು ಹೇಳುವುದಾದರೆ, ಇದು 69,999 ರೂ.ಗಳು, ಈ ಬೆಲೆಯಲ್ಲಿ ಬಹುತೇಕ  ಜನರಿಗೆ ಐಫೋನ್ ಖರೀದಿಸುವುದು ತುಂಬಾ ಕಷ್ಟವಾಗುತ್ತದೆ. ಈ ಬೆಲೆಯನ್ನು ಕಡಿಮೆ ಮಾಡಿಕೊಳ್ಳಲು  ಫ್ಲಿಪ್‌ಕಾರ್ಟ್ ನಿಮಗೆ ಬಲವಾದ ಅವಕಾಶವನ್ನು ಕಲ್ಪಿಸುತ್ತಿದೆ. 


ಇದನ್ನೂ ಓದಿ-ಇನ್ಮುಂದೆ ನಿಮ್ಮ ಫೋನ್ ಮೂಲಕವೇ ನೀವು ಐಟಿಆರ್ ದಾಖಲಿಸಬಹುದು, ಹೇಗೆ ಇಲ್ಲಿ ತಿಳಿದುಕೊಳ್ಳಿ!


ಐಫೋನ್ 14 ನ್ನು ಅದರ MRP ಯಲ್ಲಿ ಖರೀದಿಸಲು ಅನೇಕ ಜನರಿಗೆ ಸಾಧ್ಯವಾಗುವುದಿಲ್ಲ, ಆದರೆ Amazon ನಲ್ಲಿಯೂ ಕೂಡ ಈ ಫೋನ್‌ನ MRP ಮೇಲೆ 35999 ರೂಪಾಯಿಗಳ ವಿನಿಮಯ ಬೋನಸ್ ಅನ್ನು ನೀಡಲಾಗುತ್ತಿದೆ. ರಿಯಾಯಿತಿ ಪಡೆದ ಬಳಿಕ, ಗ್ರಾಹಕರು ಈ ಮಾದರಿಯ ಐಫೋನ್ ಅನ್ನು ಖರೀದಿಸಲು 69,999 ಬದಲಿಗೆ ಕೇವಲ 34,000 ಪಾವತಿಸಬೇಕಾಗುತ್ತದೆ. ಈ ಬೆಲೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಖರೀದಿಯಲ್ಲಿ ಹೆಚ್ಚು ಉಳಿತಾಯ ಮಾಡಬಹುದು, ಇದು ನಿಮ್ಮ ಪಾಕೆಟ್ಗೆ ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತಾಗಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.