ರಾಯಲ್ ಎನ್ಫೀಲ್ಡ್ ಬೈಕ್ ತೆಗೆದುಕೊಳ್ಳುವುದೆಂದರೆ ಕೆಲವರಿಗೆ ಕನಸು ಇದ್ದಹಾಗೆ ಇದು ಒಂದು ಕಾಲದಲ್ಲಿ ಸಿಗುತ್ತಿದ್ದ ಬೆಲೆಗೆ ಅಜಗಜಾಂತರ ವ್ಯತ್ಯಾಸ ಇದೆ. 


COMMERCIAL BREAK
SCROLL TO CONTINUE READING

ಆದರೆ 1986ರಲ್ಲಿ ರಾಯಲ್ ಎನ್ಫೀಲ್ಡ್  ಬುಲೆಟ್ 350ಸಿಸಿ ಬೈಕ್ ತುಂಬಾ ಅಗ್ಗವಾಗಿತ್ತು. ಸದ್ಯ ಈ ಬೈಕ್ ನ ಹಳೆಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯಾವುದೇ ಬೈಕ್ ಖರೀದಿಸಲು ಹೋದರೂ ಕನಿಷ್ಠ 50 ಸಾವಿರ ರೂ. ಇನ್ನೂ ಹೆಚ್ಚಿನ ಬ್ಯಾಂಡ್ರ್ ಇರುವ ಬೈಕ್ ಬೇಕಾದರೆ ಅದು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುತ್ತದೆ 


ಇದನ್ನು ಓದಿ : ಮುಂಬೈನಲ್ಲಿ ಕ್ಷಣಾರ್ಧದಲ್ಲಿ ಭಯಂಕರ ಶಬ್ದದೊಂದಿಗೆ ಕುಸಿದು ಕಟ್ಟಡ...ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ!


ಆದರೆ ರಾಯಲ್ ಎನ್ ಫಿಲ್ಡ್ ಬೈಕ್ ತೆಗೆದುಕೊಳ್ಳುವುದಾದರೆ ಇದು ಮೊದಲಿನಿಂದಲೂ ಒಂದು ಬಾರಿ ಬೇಡಿಕೆಯ ಬೈಕ್ ಆಗಿದೆ. 


1986 ರಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ 350 ಸಿಸಿ ಬೈಕ್ ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು ಈ ಕುರಿತು ಬಿಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಅದರ ಬೆಲೆ ಮತ್ತು ಎಷ್ಟು ಕಡಿಮೆ ನಿಮಗೂ ತೆಗೆದುಕೊಳ್ಳಬೇಕು ಎಂದು ಅನಿಸುತ್ತದೆ.  ಅದರ ಬೆಲೆ ಮತ್ತು ಎಷ್ಟು ಕಡಿಮೆ ನಿಮಗೂ ತೆಗೆದುಕೊಳ್ಳಬೇಕು ಎಂದು ಅನಿಸುತ್ತದೆ. 


ರಾಯಲ್ ಎನ್ ಫೀಲ್ಡ್ ಬೈಕ್ ಬಹಳ ಜನಪ್ರಿಯವಾಗಿದ್ದು, ಜನರ ಮೇಲೆ ಬಾರಿ ವಿಶ್ವಾಸವನ್ನು ಮೂಡಿಸಿದೆ. 


ಇದನ್ನು ಓದಿ : ವಿಸ್ಮಯ..!! 32 ಹಲ್ಲುಗಳೊಂದಿಗೆ ಜನಿಸಿದ ಮಗು.. ವಿಡಿಯೋ ವೈರಲ್‌..


ಇದೀಗ ಈ ಬೈಕ್ ಹಲವು ಸಣ್ಣ ತಂತ್ರಜ್ಞಾನಗಳ ಬದಲಾವಣೆಗೆ ಒಳಗಾಗಿದ್ದರೂ ಬೈಕ್ ನ ನೋಟ ಹಾಗೆ ಇದೆ. ಪ್ರಸ್ತುತ ಇದರ ಬೆಲೆ 2.2 ಲಕ್ಷ ಆಗಿತ್ತು, 1986ರಲ್ಲಿ ಇದರ ಬೆಲೆ 18,700 ಆಗಿತ್ತು. ಈ ಕುರಿತು ಬೈಕ್ ಪ್ರೇಮಿಯೊಬ್ಬರು instagram ನಲ್ಲಿ ಪೋಸ್ಟ್ ಮಾಡಿದ್ದು, ವಿಚಿತ್ರವಾಗಿ ಎನಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.