ವಿಸ್ಮಯ..!! 32 ಹಲ್ಲುಗಳೊಂದಿಗೆ ಜನಿಸಿದ ಮಗು.. ವಿಡಿಯೋ ವೈರಲ್‌..

Viral Video : ಮಗು ಹಲ್ಲಿನೊಂದಿಗೆ ಹುಟ್ಟಿದೆ.. ಇದರಿಂದ ವೈದ್ಯರ ಜತೆಗೆ ಪೋಷಕರೂ ಅಚ್ಚರಿಗೊಂಡಿದ್ದಾರೆ. ಇತ್ತೀಚೆಗೆ, ಮಗುವಿನ ತಾಯಿ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.. ಸಧ್ಯ ಈ ವಿಡಿಯೋ ನೋಡುಗರ ಮೈಂಡ್‌ ಬ್ಲಾಕ್‌ ಮಾಡುತ್ತಿದೆ.. ಈ ಕುರಿತ ಸಂಪೂರ್ಣ ಸುದ್ದಿ ಇಲ್ಲಿದೆ..

Written by - Krishna N K | Last Updated : Jul 20, 2024, 07:46 PM IST
    • ಮಗು ಹಲ್ಲಿನೊಂದಿಗೆ ಹುಟ್ಟಿದೆ.. ಇದರಿಂದ ವೈದ್ಯರ ಜತೆಗೆ ಪೋಷಕರೂ ಅಚ್ಚರಿಗೊಂಡಿದ್ದಾರೆ..
    • ಮಗುವಿನ ತಾಯಿ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ..
    • ಈ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ..
ವಿಸ್ಮಯ..!! 32 ಹಲ್ಲುಗಳೊಂದಿಗೆ ಜನಿಸಿದ ಮಗು.. ವಿಡಿಯೋ ವೈರಲ್‌.. title=
Viral video

Just born baby have teeth : ಜಗತ್ತಿನಲ್ಲಿ ನಡೆಯುವ ವಿವಿಧ ವಿಚಿತ್ರ ಘಟನೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸುದ್ದಿಯಲ್ಲಿರುತ್ತವೆ. ಅದರಲ್ಲೂ ಮದುವೆಗೆ ಸಂಬಂಧಿಸಿದ ವೆರೈಟಿ ವೀಡಿಯೋಗಳು ಹಾಗೂ, ನಾಯಿ, ಹಾವುಗಳ ವಿಡಿಯೋಗಳು ಹೆಚ್ಚು ಜನರ ಗಮನಸೆಳೆಯುತ್ತವೆ.. ಇವುಗಳನ್ನು ವೀಕ್ಷಿಸಲು ನೆಟಿಜನ್‌ಗಳೂ ಆಸಕ್ತಿ ತೋರುತ್ತಾರೆ. ಸಧ್ಯ ಈ ಲಿಸ್ಟ್‌ನಲ್ಲಿ ಇರದ ವಿಚಿತ್ರ ಘಟನೆಯ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ..

ಹುಟ್ಟಿದ ತಕ್ಷಣ ಯಾರಿಗೂ ಹಲ್ಲುಗಳು ಬರುವುದಿಲ್ಲ.. ಕೆಲವು ವರ್ಷಗಳ ನಂತರ ಹಲ್ಲುಗಳು ಮೂಡಲು ಶುರುವಾಗುತ್ತವೆ.. ಹಾಲಿನ ಹಣ್ಣುಗಳು ಮೊದಲು ಬರುತ್ತವೆ. ಅದರ ನಂತರ, ಮಗು ಬೆಳೆಯುತ್ತಿದ್ದಂತೆ ಹಲ್ಲುಗಳು ಬೀದ್ದು ಶಾಶ್ವತ ಹಲ್ಲುಗಳು ಹುಟ್ಟಿಕೊಳ್ಳುತ್ತವೆ.. ಇದು ಪ್ರಕ್ರಿಯೆ. ಆದರೆ ಇಲ್ಲೊಂದು ಶಿಶುವಿಗೆ ಹುಟ್ಟುತ್ತಲೇ 32  ಹಲ್ಲುಗಳಿವೆ.. ಇದು ವೈದ್ಯರನ್ನೂ ಸಹ ಅಚ್ಚರಿಗೊಳಿಸಿದೆ..

ಇದನ್ನೂ ಓದಿ: ಮುಂಬೈನಲ್ಲಿ ಕ್ಷಣಾರ್ಧದಲ್ಲಿ ಭಯಂಕರ ಶಬ್ದದೊಂದಿಗೆ ಕುಸಿದು ಕಟ್ಟಡ...ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ!

ಹೌದು.. ಈ ಮಗುವಿನ ತಾಯಿ ತನ್ನ ಟ್ವಿಟರ್‌ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಜಸ್ಟ್‌ ಹುಟ್ಟಿದ ಕೂಸಿಗೆ 32 ಹಲ್ಲುಗಳಿರುವುದನ್ನ ವಿಡಿಯೋದಲ್ಲಿ ನೀವು ನೋಡಬಹುದು.. ಇವುಗಳನ್ನು ಜನ್ಮ ಹಲ್ಲುಗಳು ಎಂದು ಕರೆಯಲಾಗುತ್ತದೆ. ಅಪರೂಪವಾಗಿ ಈ ರೀತಿ ಘಟನೆ ನಡೆಯುತ್ತವೆ.. ಇದರಿಂದ ಶಿಶುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ವೈದ್ಯರು.

 
 
 
 

 
 
 
 
 
 
 
 
 
 
 

A post shared by Nika Diwa (@nika.diwa)

ಅದೇ ರೀತಿ ಅಕಸ್ಮಾತ್ ಹಲ್ಲು ಮುರಿದರೂ ಮಗು ನುಂಗಿದರೇ ಹೇಗೆ ಎನ್ನುವುದು ಎಲ್ಲರ ಪ್ರಶ್ನೆ.. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಈ ಮಧ್ಯ ನಾವು ಸಾಮಾನ್ಯವಾಗಿ ಬಾಲ ಮತ್ತು ಆರು ಬೆರಳುಗಳೊಂದಿಗೆ ಜನಿಸಿದ ಮಕ್ಕಳನ್ನು ನೋಡಿರುತ್ತೇವೆ... ಆದರೆ ನೆಟ್ಟಿಗರು ಈ ಘಟನೆ ವಿಚಿತ್ರ ನೋಡಿ ಶಾಕ್‌ ಆಗಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News