ಬೆಂಗಳೂರು : THLS USB Night Light : ಅನೇಕರು ರಾತ್ರಿ ಮಲಗುವಾಗ ಕೋಣೆಯಲ್ಲಿ ಮಂದ ಬೆಳಕನ್ನು ಇಷ್ಟಪಡುತ್ತಾರೆ. ಇನ್ನು ಮನೆಯಲ್ಲಿ ಮಕ್ಕಳಿದ್ದಾಗ ಸಂಪೂರ್ಣ ಕತ್ತಲೆಯಲ್ಲಿ ಮಲಗುವುದೇ ಇಲ್ಲ. ಆಗ ನೈಟ್ ಲ್ಯಾಂಪ್ ಬೇಕಾಗುತ್ತದೆ. ಸಾಮಾನ್ಯವಾಗಿ ನೈಟ್ ಲ್ಯಾಂಪ್ ಗಳು ಬಹಳ ದುಬಾರಿಯಾಗಿರುತ್ತವೆ. ನಿಮ್ಮ ಬಜೆಟ್ ಕಡಿಮೆಯಿದ್ದು, ಕಡಿಮೆ ಬಜೆಟ್‌ನಲ್ಲಿಯೇ ಉತ್ತಮ ನೈಟ್ ಲ್ಯಾಂಪ್ ಖರೀದಿಸಬೇಕು ಎಂದಿದ್ದರೆ,  ಇಲ್ಲಿದೆ ಬೆಸ್ಟ್ ಆಯ್ಕೆ. ಕಡಿಮೆ ಬೆಲೆಯನ್ನು ಪಾವತಿಸುವ ಮೂಲಕ ಈ ನೈಟ್ ಲ್ಯಾಂಪ್ ಅನ್ನು ನೀವು ಖರೀದಿಸಬಹುದು. 


COMMERCIAL BREAK
SCROLL TO CONTINUE READING

ಎಲ್ ಇ ಡಿ ಲೈಟ್ ಹೆಸರೇನು ? : 
ಈ  ಎಲ್ ಇ ಡಿ ಲೈಟ್ ನ ಗಾತ್ರವು ಸರಿಸುಮಾರು 2 ಸೆಂಟಿಮೀಟರ್ ನಷ್ಟಿದೆ.  ಆದರೆ ಅದು ನೀಡುವ ಬೆಳಕು ನೋಡಿದರೆ ಆಶ್ಚರ್ಯವಾಗುತ್ತದೆ. ರಾತ್ರಿ ದೀಪಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಬಹುದು.  ಈ  ನೈಟ್ ಲ್ಯಾಂಪ್ ನ ಹೆಸರು THLS USB Night Light.


ಇದನ್ನೂ ಓದಿ : ವರ್ಷದ ಬಹುದೊಡ್ಡ ರಿಯಾಯಿತಿ ಸೇಲ್ ! ಇಲ್ಲಿ ಉತ್ಪನ್ನಗಳ ಮೇಲೆ 75 ಶೇ . ದಷ್ಟು ಡಿಸ್ಕೌಂಟ್


ಎಲ್ ಇ ಡಿ ಲೈಟ್ ಮತ್ತು ಅದರ ವಿಶೇಷತೆ : 
ಇದು ರಾತ್ರಿ ಹೊತ್ತು ಎಷ್ಟು ಬೆಳಕಿನ ಅಗತ್ಯವಿರುತ್ತದೆಯೋ ಅಷ್ಟೇ ಬೆಳಕನ್ನು ನೀಡುತ್ತದೆ. ಅಲ್ಲದೆ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ  ಲೈಟ್ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತವೆ. ಅವುಗಳನ್ನು ಚಾರ್ಜರ್‌ನಿಂದ ರನ್ ಮಾಡಬಹುದು ಅಥವಾ ನೀವು ಅವುಗಳನ್ನು ಪವರ್ ಬ್ಯಾಂಕ್‌ನಿಂದ ರನ್ ಮಾಡಬಹುದು. 


ಬೆಲೆ ಮತ್ತು ವೈಶಿಷ್ಟ್ಯಗಳೇನು ? : 
ನಾವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಗ್ರಾಹಕರು ಈ ಲ್ಯಾಂಪ್ ಅನ್ನು 15-25 ರೂಗಳಲ್ಲಿ ಖರೀದಿಸಬಹುದು. ಇದು ಮಿತವ್ಯಯಕಾರಿಯಾಗಿರುವುದೇ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಾಗಲು ಕಾರಣ.  ಈ ಲ್ಯಾಂಪ್ ಅನ್ನು ನೀವು ಅಮೆಜಾನ್‌ನಲ್ಲಿ ಖರೀದಿಸಬಹುದು. 


ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಯಾಗಿವೆ ಈ ಎರಡು ಜಬರ್ದಸ್ತ್ ಬೈಕ್ ಗಳು, ಬೆಲೆ ಕೇವಲ ಇಷ್ಟೇ, ಇಲ್ಲಿವೆ ವೈಶಿಷ್ಟ್ಯಗಳು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.