Top-10 Best Mileage Bikes: ಏರುತ್ತಿರುವ ಇಂಧನ ಬೆಲೆಗಳು ವಾಹನ ಚಾಲಕರಿಗೆ ಚಿಂತೆಯನ್ನುಂಟು ಮಾಡುತ್ತಿದೆ. ದೇಶದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಕ್ರಮವಾಗಿ 96.70 ಮತ್ತು 106.31 ರೂ. ಇದೆ. ಇಂತಹ ಸಂದರ್ಭದಲ್ಲಿ ವಾಹನ ಖರೀದಿಸುವ ಜನರು ಗಾಡಿ ಎಷ್ಟು ಮೈಲೇಜ್ ನೀಡುತ್ತದೆ ಎಂಬುದನ್ನು ನೋಡುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: RCB ಪ್ಲೇ-ಆಫ್ ಕನಸಿಗೆ ಟರ್ನಿಂಗ್ ಪಾಯಿಂಟ್ ನೀಡಿದ್ದು ಆ ‘ಬಾಲ್’!


ಭಾರತದಲ್ಲಿ ಹೆಚ್ಚಿನ ಜನರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿದ ಪೆಟ್ರೋಲ್ ಬೆಲೆಯು ಇಂತಹ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ನಾವಿಂದು ಭಾರತದ ಗ್ರಾಹಕರ ನೆಚ್ಚಿನ ಟಾಪ್ 10 ಬೈಕ್’ಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದು, ಇದು ನಿಮಗೆ ಸಹಾಯ ಮಾಡಬಹುದು.


ಹೆಚ್ಚು ಮೈಲೇಜ್ ಕೊಡುವ ಬೈಕ್ ಖರೀದಿಸಿದರೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ದೇಶದ ಟಾಪ್ 10 ಬೆಸ್ಟ್ ಬೈಕ್‌ಗಳ ಬಗ್ಗೆ ತಿಳಿಸಲಿದ್ದೇವೆ. ಇದು ಗರಿಷ್ಠ ಮೈಲೇಜ್ ನೀಡುವುದಲ್ಲದೆ, ಜನರು ಇಷ್ಟಪಡುವ ಅತ್ಯಂತ ಸರಳ ವಿನ್ಯಾಸವನ್ನು ಹೊಂದಿದೆ.


70 ಕಿ,ಮೀಗೂ ಹೆಚ್ಚು ಮೈಲೇಜ್ ನೀಡುವ ಬೆಸ್ಟ್ ಬೈಕ್ ಗಳು ಹೀಗಿವೆ.


-- ಬಜಾಜ್ ಪ್ಲಾಟಿನಾ 100: ಮೈಲೇಜ್- 72 kmpl, ಬೆಲೆ- ರೂ 63,130 (ಎಕ್ಸ್ ಶೋ ರೂಂ, ದೆಹಲಿ)


-- TVS ಸ್ಪೋರ್ಟ್: ಮೈಲೇಜ್- 70 kmpl, ಬೆಲೆ- ರೂ 63,950 (ಎಕ್ಸ್ ಶೋ ರೂಂ, ದೆಹಲಿ)


-- ಬಜಾಜ್ ಪ್ಲಾಟಿನಾ 110: ಮೈಲೇಜ್- 70 kmpl, ಬೆಲೆ- ರೂ 69,216 (ಎಕ್ಸ್ ಶೋ ರೂಂ, ದೆಹಲಿ)


-- ಬಜಾಜ್ CT 110: ಮೈಲೇಜ್- 70 kmpl, ಬೆಲೆ- ರೂ 66,298 (ಎಕ್ಸ್ ಶೋ ರೂಂ, ದೆಹಲಿ)


-- TVS ಸ್ಟಾರ್ ಸಿಟಿ ಪ್ಲಸ್: ಮೈಲೇಜ್- 68 kmpl, ಬೆಲೆ- ರೂ 72,305 (ಎಕ್ಸ್ ಶೋ ರೂಂ, ದೆಹಲಿ)


-- ಹೋಂಡಾ SP 125: ಮೈಲೇಜ್- 65 kmpl, ಬೆಲೆ- ರೂ 82,486 (ಎಕ್ಸ್ ಶೋ ರೂಂ, ದೆಹಲಿ)


-- Hero HF ಡೀಲಕ್ಸ್: ಮೈಲೇಜ್- 65 kmpl, ಬೆಲೆ- ರೂ 59,890 (ಎಕ್ಸ್ ಶೋ ರೂಂ, ದೆಹಲಿ)


-- TVS Radeon: ಮೈಲೇಜ್- 65 kmpl, ಬೆಲೆ- ರೂ 59,925 (ಎಕ್ಸ್ ಶೋ ರೂಂ, ದೆಹಲಿ)


-- Honda CD 110 Dream: ಮೈಲೇಜ್- 65 kmpl, ಬೆಲೆ- ರೂ 70,315 (ಎಕ್ಸ್ ಶೋ ರೂಂ, ದೆಹಲಿ)


-- ಹೀರೋ ಸ್ಪ್ಲೆಂಡರ್ ಪ್ಲಸ್: ಮೈಲೇಜ್- 60 ಕೆಎಂಪಿಎಲ್, ಬೆಲೆ- ರೂ 72,728 (ಎಕ್ಸ್ ಶೋ ರೂಂ, ದೆಹಲಿ)


ಇದನ್ನೂ ಓದಿ: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಯಾರ ಕೈ ಹಿಡಿಯಲಿದೆ ಮಂತ್ರಿಗಿರಿ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.