ಸಾರಿಗೆ ಇಲಾಖೆ ನೌಕರರಿಗೆ ಯುಗಾದಿ ಗಿಫ್ಟ್‌. 15% ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ. ಇಂದೇ ಆದೇಶ ಮಾಡಲಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾಹಿತಿ.