ಪಿಕ್ ಪಾಕೆಟ್ ಮಾಡೋದೇ ಇವ್ರ ಕುಲ ಕಸುಬು
ಖತರ್ನಾಕ್‌ ಫ್ಯಾಮಿಲಿಗೆ ಪೊಲೀಸರ ಖೆಡ್ಡಾ
SR ನಗರ  ಪೊಲೀಸರಿಂದ ಆರೋಪಿಗಳ‌ ಬಂಧನ
ಬನಶಂಕರಿಯ ಮನೆಯೊಂದರಲ್ಲಿ ವಾಸವಿದ್ದ ಕಳ್ಳರು
ಲಕ್ಷಾಂತರ ರೂಪಾಯಿ, ಚಿನ್ನ, ಬೆಳ್ಳಿ ಕಳ್ಳತನ