ಬೆಂಗಳೂರಿನಲ್ಲಿ ಹೆಣ್ಮಕ್ಕಳು ಎಷ್ಟು ಸೇಫ್‌ ಅನ್ನೋ ಪ್ರಶ್ನೆ ಹುಟ್ಟುವಂತಾ ಘಟನೆಯೊಂದು ನಡೆದಿದೆ.. ಬೆಂಗಳೂರಿನಲ್ಲಿ ಚಿತ್ರನಟಿ, ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಸುಜೀತಾ ಅನ್ನೋರು ದೂರು ದಾಖಲಾಗಿದೆ..