ಸಿನಿಮಾ ರಂಗದಲ್ಲಿ ಆಗುತ್ತಿರುವ ಮಿ ಟೂ ಪ್ರಕರಣದ ಬಗ್ಗೆ ನಟಿ ವಾಣಿಶ್ರೀ ಮಾತನಾಡಿದ್ದಾರೆ. ನನಗೆ ಯಾವತ್ತೂ ಈ ರೀತಿಯ ಕೆಟ್ಟ ಅನುಭವ ಆಗಿಲ್ಲ ಎಂದಿದ್ದಾರೆ.