ಅಂತಿಮ ದರ್ಶನದ ವೇಳೆ ವಿಜಯ್ ರಾಘವೇಂದ್ರ ಅವರನ್ನು  ಅಶ್ವಿನಿ ಪುನೀತ್ ರಾಜ್ ಕುಮಾರ್ ಸಂತೈಸಿದ್ದಾರೆ.  ಮುರಳಿ ಮತ್ತು ವಿಜಯ್ ರಾಘವೇಂದ್ರ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತುಕತೆ ನಡೆಸಿದ್ದಾರೆ..