ಬ್ಯಾಂಕಿನಲ್ಲಿ ನಿಮ್ಮ ಹಣವನ್ನ ಎಫ್‌ಡಿ ಇಟ್ಟಿದ್ರೆ ಎಚ್ಚರ..!. ನಿಮ್ಮ ಹಣದಿಂದಲೇ ಲಾಭ.. ಆದ್ರೆ ಆ ಲಾಭ ನಿಮ್ಗೆ ಸೇರಲ್ಲ. ಗ್ರಾಹಕರ ಎಫ್.ಡಿ.ಹಣದಿಂದ ಬ್ಯಾಂಕ್ ಮ್ಯಾನೇಜರ್ ಲಾಭ. ಎಫ್.ಡಿ.ಇಟ್ಟವರ ಹಣದಿಂದ ಎಲ್ಐಸಿ ಬಾಂಡ್ ಖರೀದಿ. ಪೊಲೀಸರ ಬಲೆಗೆ ಬಿದ್ದ ಖರ್ತನಾಕ್ ಮ್ಯಾನೇಜರ್‌.