ದೊಡ್ಡಗಣಪತಿ ಮತ್ತು ದೊಡ್ಡ ಬಸವ ದೇವಾಲಯದಲ್ಲಿ ವಿಶೇಷ ಪೂಜೆ. ಬೆಳಗ್ಗೆಯಿಂದಲೇ ವಿಘ್ನವಿನಾಶಕನಿಗೆ ವಿಶೇಷ ಪೂಜೆ ಮತ್ತು ಅಭಿಷೇಕ. ಪೂಜೆ ಹಿನ್ನೆಲೆ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿರುವ ಭಕ್ತ ಸಾಗರ.