ಬಿಜೆಪಿಯ ಜ‌ನೋತ್ಸವ ಕಾರ್ಯಕ್ರಮದ ಟೈಟಲ್ ಚೇಂಜ್ ಆಗಿದೆ.. ಕಾರ್ಯಕ್ರಮಕ್ಕೆ ಪದೇ ಪದೆ ಅಡ್ಡಿಗಳಿಗೆ ಬೆದರಿದ ಬಿಜೆಪಿ ಕಾರ್ಯಕ್ರಮದ ಟೈಟಲೇ ಚೇಂಜ್ ಮಾಡಿದೆ. 8ರಂದು ನಡೆಯಬೇಕಿದ್ದ ಕಾರ್ಯಕ್ರಮ 10ಕ್ಕೆ ಬದಲಾವಣೆ ಮಾಡಲಾಗಿದೆ.