ಮುಡಾದಲ್ಲಿ ಸೈಟ್‌ ಅಕ್ರಮ ಆರೋಪ  ವಿಚಾರ
ಇದು ಬಿಜೆಪಿ ಅಧಿಕಾರದ ಕಾಲದಲ್ಲಿ ಆಗಿರೋದು 
ನನ್ನ ಹೆಂಡತಿಗೆ ಹಿಂದೆ ಸೈಟ್‌ ಹಂಚಲಾಗಿತ್ತು
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ 
ನಾನು ಅಧಿಕಾರದಲ್ಲಿದ್ದಾಗ ಜಾಗ ತಗೊಂಡಿಲ್ಲ