ಎಲ್ಲಾ ಕಾಯಿಲೆಗಳಿಗೆ ಔಷಧಿಯೇ ಬೇಕು ಎಂದೇನಿಲ್ಲ. ಕೆಲವೊಂದನ್ನು ಆಹಾರದ ಮೂಲಕವೂ ಪರಿಹರಿಸಿಕೊಳ್ಳಬಹುದು. ದೇಹದಲ್ಲಿ ರಕ್ತ ಹೀನತೆ ಕಾಣಿಸಿಕೊಂಡರೆ ಈ ಆಹಾರಗಳನ್ನು ಸೇವಿಸಿ.