ಗುಜರಾತ್‌ನಲ್ಲಿ ‘ಬಿಪರ್​ಜಾಯ್’ ಆರ್ಭಟಕ್ಕೆ 23 ಜನರಿಗೆ ಗಾಯ ಚಂಡಮಾರುತದ ಎಫೆಕ್ಟ್‌ಗೆ ಗುಜರಾತ್‌ನಲ್ಲಿ ಅಬ್ಬರಿಸಿದ್ದಾನೆ ಮಳೆರಾಯ ಸದ್ಯ ಗುಜರಾತ್‌ನಿಂದ ರಾಜಸ್ಥಾನ ಕಡೆಗೆ ಸಾಗಿದ ‘ಬಿಪರ್​ಜಾಯ್’ ಸಮುದ್ರದ ದಡದಲ್ಲಿ ಕಾಣಸಿಗುತ್ತಿದೆ ಬೃಹದಾಕಾರದ ಅಲೆಗಳ ನರ್ತನ ರಾಜ್ಯದ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದ ಜಿಲ್ಲಾಡಳಿತ ಮಂಗಳೂರಿನಲ್ಲಿ ಭಾರೀ ಕಟ್ಟೆಚ್ಚರ, ಸಮುದ್ರಕ್ಕೆ ಇಳಿಯದಂತೆ ಸೂಚನೆ