"ಗಾಳಿಪಟ 2" ಸಿನಿಮಾ ಭರ್ಜರಿಯಾಗಿ ತೆರೆ ಕಾಣುತ್ತಿದೆ. ರಿಲೀಸ್ ಗೂ ಮುನ್ನ ಬೇಜಾನ್ ಸೌಂಡ್ ಮಾಡಿರೋ ಸಿನಿಮಾವಿದು. ಸಿನಿಮಾದ ಬಗ್ಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌, ಪವನ್​ ಕುಮಾರ್, ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ.