ರಂಗುರಂಗಿನ ಭಟ್ಟರ "ಗಾಳಿಪಟ 2" ಸಿನಿಮಾ ರಿಲೀಸ್‌ ಆಗಿದೆ. ಆಗಸ್ಟ್ 12 ರಂದು ಸಿನಿಮಾ ಭರ್ಜರಿಯಾಗಿ ತೆರೆ ಕಂಡಿದೆ. ರಿಲೀಸ್ ಗೂ ಮುನ್ನ ಬೇಜಾನ್ ಸೌಂಡ್ ಮಾಡಿರೋ ಸಿನಿಮಾವಿದು. ಸಿನಿಮಾದ ಬಗ್ಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌, ಪವನ್​ ಕುಮಾರ್, ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ.