ಗಾಳಿಪಟ 2 ಚಿತ್ರ ರಿಲೀಸ್ ಆಗಿದೆ. ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ ನಿರೀಕ್ಷೆ ಕೊನೆಯಾಗಿದೆ. ಈ ಚಿತ್ರದ ಬಗ್ಗೆ ಗಣೇಶ್ ಮತ್ತು ಪವನ್ ಕುಮಾರ್ ಮಾತನಾಡಿದ್ದಾರೆ.