ಸ್ಯಾಂಡಲ್ ವುಡ್ ನಟ ಶರಣ್ ಅಭಿನಯದ ಹೊಸ ಸಿನಿಮಾ ಗುರು ಶಿಷ್ಯರು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ದಿವಂಗತ ನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅಭಿನಯಿಸಿದ್ದಾರೆ.