26ನೇ ಯುವ ರಾಷ್ಟ್ರೀಯ ಯುವ ಜನೋತ್ಸವ ಹಿನ್ನೆಲೆ ಇಂದು ಪಿಎಂ ಮೋದಿಯವರಿಂದ ಜನೋತ್ಸವ  ಉದ್ಘಾಟನೆ. ಕಾರ್ಯಕ್ರಮಕ್ಕೆ ಭಾರೀ ಬಿಗಿ ಭದ್ರತೆ ಒದಗಿಸಿದ ಪೊಲೀಸ್. ಹುಬ್ಬಳ್ಳಿಯಲ್ಲಿ 2900 ಪೊಲೀಸ್ ಸಿಬ್ಬಂದಿಗಳಿಂದ ಭದ್ರತೆ. ಭದ್ರತೆ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ