ಕಲಬುರಗಿಯಲ್ಲಿ ಹನಿ‌ಟ್ರ್ಯಾಪ್ ಪ್ರಕರಣದ 3ನೇ ಆರೋಪಿ ಅರೆಸ್ಟ್
ವಕೀಲ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ‌ ಬಂಧನ
ಹಣಮಂತ ಯಳಸಂಗಿ ಹೆಸರಲ್ಲಿ ಹನಿ‌ಟ್ರ್ಯಾಪ್ ನಡೆಸುತ್ತಿದ್ದ ಗ್ಯಾಂಗ್
ವಿಚಾರಣೆಗೆಂದು ಕರೆದಿದ್ದ ವೇಳೆ ಆರೋಪಿ ಬಂಧಿಸಿದ ಪೊಲೀಸರು