ವಾಹನ ಸವಾರರಿಗೆ ಭರ್ಜರಿ ರಿಯಾಯ್ತಿ ನೀಡಿದ ಸಾರಿಗೆ ಇಲಾಖೆ. ಸಂಚಾರಿ ನಿಯಮ ಉಲ್ಲಂಘಿಸಿರುವವರಿಗೆ  ಶೇ. 50ರಷ್ಟು ರಿಯಾಯಿತಿ. ಇದೇ ಫೆ. 11ರೊಳಗೆ ದಂಡ ಪಾವತಿಸಿದರೆ ಶೇ. 50ರಷ್ಟು ರಿಯಾಯಿತಿ. ಲೋಕ ಅದಾಲತ್ ಹಿನ್ನೆಲೆ ದಂಡ ಪಾವತಿಯಲ್ಲಿ ರಿಯಾಯಿತಿ.