ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕೆರಮತ್ತಳ್ಳಿಯಲ್ಲಿ ಕೊರಗಜ್ಜನ ಕೋಲ ಸೇವೆ ನಡೆದಿದೆ.. 2ನೇ ಬಾರಿ ಕೋಲ ಸೇವೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು..