ಇಂದಿನಿಂದ ವಿಧಾನಮಂಡಲ ಕಲಾಪದ ಕಾವು ಮತ್ತಷ್ಟು ಏರಲಿದೆ.. ಈಗಿನ ಸರ್ಕಾರ ಹಾಗೂ ಹಳೆ ಸರ್ಕಾರದ ಹಗರಣಗಳು ಚರ್ಚೆಯ ಕಾವು ಏರಿಸೋ ಸಾಧ್ಯತೆ ಇದೆ.