ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರು
ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ
ಆಡಳಿತ, ವಿಪಕ್ಷಗಳ ನಡುವೆ ಕಲಾಪ ಕದನ ಫಿಕ್ಸ್
ಕೌಂಟರ್..‌ ರೀ ಕೌಂಟರ್‌ಗೆ ಕೈ-ಕಮಲ ಪ್ಲ್ಯಾನ್‌
ಸೆಪ್ಟೆಂಬರ್‌ 23ರವರೆಗೆ ನಡೆಯಲಿರುವ ಅಧಿವೇಶನ