BJP ಅಭ್ಯರ್ಥಿ ಸೋಮಣ್ಣರಿಂದ ಮುಂದುವರಿದ ಟೆಂಪಲ್ ರನ್. ಗುಬ್ಬಿ ಚನ್ನಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ. ಸೋಮಣ್ಣಗೆ ಪಟಾಕಿ ಸಿಡಿಸಿ ಬರಮಾಡಿಕೊಂಡ ಕಾರ್ಯಕರ್ತರು.