ಪರಾರಿಯಾಗ್ತಿದ್ದವನನ್ನು ಚೇಸ್ ಮಾಡಿದ ಯುವಕ. ಚೇಸಿಂಗ್ ವಿಡಿಯೋ ಹಾಕಿ ಪೊಲೀಸರಿಗೆ ದೂರು.ಚೆನ್ನಮ್ಮನಕೆರೆ ಅಚ್ಚಕಟ್ಟು ವ್ಯಾಪ್ತಿಯಲ್ಲಿ ಘಟನೆ. ಅಸಭ್ಯ ವರ್ತನೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ.