29 ದಿನಗಳಲ್ಲಿ ಕೋಟಿ ಕೋಟಿ ಹರಿದು ಬಂದ ಭಕ್ತರ ದೇಣಿಗೆ. ಗುರುವೈಭವೋತ್ಸವ ಹಿನ್ನೆಲೆ ಸಾವಿರಾರು ಭಕ್ತರು ಭಾಗಿ. 81 ಗ್ರಾಂ ಬಂಗಾರ, 848 ಗ್ರಾಂ  ಬೆಳ್ಳಿ  ರಾಯರಿಗೆ ಅರ್ಪಣೆ.