ಮಂತ್ರಾಲಯ ರಾಯರ ಮಠದಲ್ಲಿ ರಾಯರ 428ನೇ ವರ್ಧಂತಿಗೆ ಭರದ ಸಿದ್ಧತೆ ನಡೀತಿದೆ. ಫೆ. 21-26ವರೆಗೆ ನಡೆಯಲಿರೋ ಗುರುವೈಭವೋತ್ಸವಕ್ಕೆ ಸಿದ್ಧತೆ ಮಾಡಲಾಗ್ತಿದೆ.