ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ವಿಚಾರ. ಇಷ್ಟು ವರ್ಷ ಭಾಷಾ ರಾಜಕಾರಣದ ಮೇಲೆ ಮೇಯರ್ ಆಗ್ತಿದ್ರು. ಅದಕ್ಕೆ ತೆರೆ ಎಳೆಯಲು ಪಕ್ಷದ ಆಧಾರದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ್‌ ಹೇಳಿದ್ರು.