ಮೈಸೂರು ಮುಡಾ ಅಕ್ರಮ ಸೈಟ್‌ ಹಂಚಿಕೆ ಆರೋಪ
ಸಾವಿರಾರು ಕೋಟಿ ರೂ.‌ಕರ್ಮಕಾಂಡ ಹೊರ ಬರ್ತಿದೆ
ಅಧಿವೇಶನದಲ್ಲಿ ಈ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡ್ತೇವೆ
ಬೆಂಗಳೂರಿನಲ್ಲಿ ಪರಿಷತ್‌ ಸದಸ್ಯ ಸಿ.ಟಿ. ರವಿ  ಹೇಳಿಕೆ 
ಅಕ್ರಮದ ಫಲಾನುಭವಿಗಳು ತಲೆದಂಡ ಆಗೋವರೆಗೆ ಹೋರಾಟ