"ಆರ್ಕೇಸ್ಟ್ರಾ"ದಲ್ಲಿ ಡಾಲಿಯ ಎಂಟು ಹಾಡುಗಳು ಟ್ರೇಲರ್ ಸೂಪರ್. ಗಣೇಶನ ಹಬ್ಬ, ಕನ್ನಡ ರಾಜ್ಯೋತ್ಸವ, ಅಣ್ಣಮ್ಮ, ಮದುವೆ ಹೀಗೆ ಯಾವುದೇ ಕಾರ್ಯಕ್ರಮಗಳಲ್ಲಿ ಜನಪ್ರಿಯ ಕಾರ್ಯಕ್ರಮ "ಆರ್ಕೇಸ್ಟ್ರಾ" ಇದ್ದೆ ಇರುತ್ತದೆ.