ನಾಳೆಯಿಂದ ಹಾಲಿನ ದರ ಮೂರು ರೂಪಾಯಿಯಷ್ಟು ಏರಿಕೆಯಾಗಲಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ