ಅರ್ಕಾವತಿ ಬಡಾವಣೆಯ ಜನರ ಗೋಳು ಕೇಳೋರೆ ಇಲ್ಲ..! ಅರ್ಕಾವತಿ ಸೈಟ್‌ನಲ್ಲಿ ಮನೆ ಕಟ್ಟಿಸಿ ಸಂಕಷ್ಟಕ್ಕೆ ಸಿಲುಕಿದ ಜನ.. ಮನೆ ಕಟ್ಟಿದವರು ಅನುಭವಿಸುತ್ತಿದ್ದಾರೆ ನಿತ್ಯವೂ ನರಕ ಯಾತನೆ