ಬಿ‌ಜೆ‌ಪಿ ಭಿನ್ನಮತ ಶಮನ ಸಭೆಯಲ್ಲಿ ಒಂದೊಂದೇ ಗುಟ್ಟುರಟ್ಟು
ಅಪ್ಪ‌-ಮಕ್ಕಳು ಸೇರಿ ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ 
ಬಿ‌ಜೆ‌ಪಿ  ಸಭೆಯಲ್ಲಿ ಪಕ್ಷದ ಹಿರಿಯ ನಾಯಕರೊಬ್ಬರು ಗುಡುಗು 
ಆರ್‌ಎಸ್‌ಎಸ್ ಸಮ್ಮುಖದಲ್ಲೇ ಬಿ‌ಎಸ್‌ವೈ ಕುಟುಂಬದ ವಿರುದ್ಧ ಆಕ್ರೋಶ
ಬಿ‌ಎಸ್‌ವೈ, ವಿಜಯೇಂದ್ರ ವಿರುದ್ಧ  ತೊಡೆ ತಟ್ಟಿರುವ ಭಿನ್ನರು