ನಾಳೆ ಮೋದಿ ನಾಮಪತ್ರ, ವಾರಣಸಿಯಲ್ಲಿಂದು ರೋಡ್‌ಶೋ
ಕಾಶಿಯ ಕಾರಿಡಾರ್‌ವರೆಗೂ ರೋಡ್‌ಶೋ, ವಿಶ್ವನಾಥನ ದರ್ಶನ  
ಪ್ರಧಾನಿ ಮೋದಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸಾಥ್‌